ಕೊಲಂಬೊ: ಶ್ರೀಲಂಕಾದ ನೆರೆ ಪೀಡಿತ ಪ್ರದೇಶಗಳ ಜನರ ನೆರವಿಗೆ ಅಲ್ಲಿನ ಅಧಿಕಾರಿಗಳೊಂದಿಗೆ ಭಾರತೀಯ ನೌಕಾದಳ ತಂಡ ನೆರವಿಗೆ ಮುಂದಾಗಿದೆ. 2003ರಿಂದೀಚೆಗೆ ಈ ವರ್ಷವೇ ದೇಶದಲ್ಲಿ ಅತ್ಯಂತ ಧಾರಾಕಾರ ಮಳೆ ಉಂಟಾಗಿದ್ದು ಪ್ರವಾಹಕ್ಕೆ ಮೃತಪಟ್ಟವರ ಸಂಖ್ಯೆ 193ಕ್ಕೇರಿದೆ. ವ್ಯತಿರಿಕ್ತ ಹವಾಮಾನ ಪರಿಸ್ಥಿತಿಯಿಂದಾಗಿ 112 ಮಂದಿ ಗಾಯಗೊಂಡಿದ್ದು ಸುಮಾರು 6,00,000 ಜನರು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರವಾಹ ಮುಳುಗುವಿಕೆ ಮತ್ತು ಭೂಕುಸಿತಗಳಿಂದ ಸಾವಿರಾರು ಮನೆಗಳು ನಾಶವಾಗಿವೆ. ಭಾರತ ಖಂಡದ 300ಕ್ಕೂ ಹೆಚ್ಚು ನೌಕಾಪಡೆ ಸಿಬ್ಬಂದಿ […]
↧