ಲಂಡನ್: ಇತ್ತೀಚೆಗೆ ರಾನ್ಸಮ್ ವೇರ್ ವೈರಸ್ ದಾಳಿಯಿಂದ ವಿಶ್ವದಾದ್ಯಂತ ಲಕ್ಷಗಟ್ಟಲೆ ಕಂಪ್ಯೂಟರ್ ಗಳು ಹ್ಯಾಕ್ ಆಗಿದ್ದಾಯ್ತು. ಇದೀಗ ಸ್ಮಾರ್ಟ್ ಫೋನ್ ಗಳ ಸರದಿ. ಅಂಡ್ರಾಯ್ಡ್ ಫೋನ್ ಗಳಿಗೂ ವೈರಸ್ ದಾಳಿಯಾಗಿದೆ. ಒಂದು ಅಂದಾಜಿನ ಪ್ರಕಾರ 3.6 ಕೋಟಿ ಸ್ಮಾರ್ಟ್ ಫೋನ್ ಗಳು ವೈರಸ್ ದಾಳಿಗೆ ಹ್ಯಾಕ್ ಆಗಿವೆಯಂತೆ. ಜ್ಯೂಡಿ ಮಾಲ್ ವೇರ್ ಎಂಬ ವೈರಸ್ ಅಂಡ್ರಾಯ್ಡ್ ಫೋನ್ ಗಳ ಗೂಗಲ್ ಪ್ಲೇಯ ಸುಮಾರು 40 ಕ್ಕೂ ಹೆಚ್ಚು ಅಪ್ಲಿಕೇಷನ್ ಗಳಿಗೆ ವೈರಸ್ ದಾಳಿಯಾಗಿದೆ. ಈ ಅಪ್ಲಿಕೇಷನ್ ನ್ನು […]
↧