ವಾಷಿಂಗ್ಟನ್: ವಾಷಿಂಗ್ಟನ್: ಮನೆಯೊಳಗೆ ಜಿರಳೆ ಬಂದರೆ ಹೆದರಿ ಓಡುವ ಮಹಿಳೆಯರನ್ನು ಕಾಣುವ ಇಂದಿನ ದಿನಗಳಲ್ಲಿ ಇಲ್ಲೊಬ್ಬ ಮಹಿಳೆ ಬೆಡ್ ರೂಂನೊಳಗೆ ಬಂದಿದ್ದ ಬೃಹದಾಕಾರದ ಕಪ್ಪು ಹಾವೊಂದನ್ನು ಹಿಡಿದು ಹೊರಹಾಕಿರುವ ಘಟನೆ ನಡೆದಿದೆ. ಅಮೆರಿಕದ ಉತ್ತರ ಕರೋಲಿನಾದ ಮಹಿಳೆಯೊಬ್ಬರು ತಮ್ಮ ರೂಂನೊಳಕ್ಕೆ ನುಗ್ಗಿದ ಹಾವನ್ನು ತಲೆದಿಂಬಿನ ಕವರ್ ನಲ್ಲೇ ಹಿಡಿದು ಹೊರ ಹಾಕಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ಯಾಟೋ ಆರ್ಟಿಸ್ಟ್ ಸನ್ ಶೈನ್ ಮ್ಯಾಕರ್ರಿ ಎಂಬವರ ಮನೆಯೊಳಗೆ ಬಂದಿದ್ದ ಹಾವನ್ನು ತಲೆದಿಂಬಿನ ಕವರಿನೊಳಗೆ ಸುತ್ತಿ […]
↧