ಬನ್ನೂ: 96 ಮಕ್ಕಳನ್ನು ಹೊಂದಿರುವ ಮೂವರು ಪಾಕಿಸ್ತಾನೀಯರು, ತಮ್ಮ ಮಕ್ಕಳನ್ನು ದೇವರು ಸಲಹುತ್ತಾನೆ ಎಂದು ಹೇಳಿದ್ದಾರೆ. 19 ವರ್ಷಗಳ ಬಳಿಕ ಪಾಕಿಸ್ತಾನ ಜನಗಣತಿಗೆ ಮುಂದಾಗಿರುವ ಸಂದರ್ಭದಲ್ಲಿ ಪಾಕಿಸ್ತಾನದ ಮೂವರು ವ್ಯಕ್ತಿಗಳು ಒಟ್ಟು 96 ಮಕ್ಕಳನ್ನು ಹೊಂದಿರುವ ಅಚ್ಚರಿಯ ಸುದ್ದಿ ಬೆಳಕಿಗೆ ಬಂದಿದೆ. ಇಷ್ಟೊಂದು ಮಕ್ಕಳನ್ನು ಹೊಂದಿರುವ ಮೂವರೂ ಪುರುಷರು, ಮಕ್ಕಳನ್ನೆಲ್ಲ ದೇವರು ಸಲಹುತ್ತಾನೆ ಎಂದು ಬಲವಾಗಿ ನಂಬಿದ್ದಾರೆ. ಪಾಕಿಸ್ತಾನದ ದಕ್ಷಿಣ ಖೈಬರ್ ಪಖ್ತುಂಖ್ವಾದ ಬನ್ನೂ ನಗರದ ಸಮೀಪದ ನಿವಾಸಿಯಾಗಿರುವ 57 ವರ್ಷದ ಗುಲ್ಜರ್ ಖಾನ್ ಎಂಬುವರು 36 […]
↧