Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಫೇಕ್ ನ್ಯೂಸ್ ತಡೆಗೆ ಹೊಸ ಫೀಚರ್ ಬಿಡುಗಡೆ ಮಾಡಿದ ವಿ ಚಾಟ್

$
0
0
ಬೀಜಿಂಗ್: ಚೀನಾದ ಖ್ಯಾತ ಮೆಸೇಜಿಂಗ್ ಆಪ್ ವಿ ಚಾಟ್ ಫೇಕ್ ನ್ಯೂಸ್ ತಡೆಗೆ ಹೊಸ ಫೀಚರ್ ನ್ನು ಬಿಡುಗಡೆ ಮಾಡಿದೆ. ಮೆಸೇಜಿಂಗ್ ಆಪ್ ನಲ್ಲಿ ಸುಳ್ ಸುದ್ದಿಗಲು ಹರಿದಾಡಿದರೆ ಗ್ರಾಹಕರಿಗೆ ಈ ಬಗ್ಗೆ ವಿ ಚಾಟ್ ಎಚ್ಚರಿಕೆ ನೀಡಲಿರುವುದು ಹೊಸ ಫೀಚರ್ ನ ವೈಶಿಷ್ಟ್ಯವಾಗಿದೆ. ಚೀನಾದಲ್ಲಿ ವಿ ಚಾಟ್ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ. ಸ್ನೇಹಿತರೊಂದಿಗೆ ಮೆಸೇಜಿಂಗ್ ಆಪ್ ನಲ್ಲಿ ಹಂಚಿಕೊಂಡ ಸುದ್ದಿ ಸುಳ್ಳು ಎಂದು ತಿಳಿದುಬಂದರೆ ಆ ಬಗ್ಗೆ ಸಂದೇಶ ಕಳಿಸಿದ ಗ್ರಾಹಕನಿಗೆ ನೋಟೀಫಿಕೆಷನ್ ಕಳಿಸಲಿದೆ.

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>