ಲಂಡನ್: ಪಾಕಿಸ್ತಾನದ ಮೂಲದ ಉಗ್ರ ಲಂಡನ್ ನಿವಾಸಿ ಖುರ್ರಮ್ ಭಟ್, ವಿಂಬಲ್ಡನ್, ಫುಟ್ ಬಾಲ್ ಸೇರಿದಂತೆ ಪ್ರತಿಷ್ಠಿತ ಕ್ರೀಡಾ ಟೂರ್ನಿಗಳಿಗೆ ಭದ್ರತೆ ಒದಗಿಸುವ ಸೆಕ್ಯೂರಿಟಿ ಸಂಸ್ಥೆಯಲ್ಲಿ ಕೆಲಸಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಇದೀಗ, ಖುರಮ್ ಭಟ್`ನನ್ನ ಬಂಧಿಸಿರುವ ಲಂಡನ್ ಪೊಲೀಸರು ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕೆಲಸಕ್ಕೆ ಸೇರಿ ಪ್ರತಿಷ್ಠಿತ ಕ್ರೀಡಾ ಟೂರ್ನಿಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದನೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ಧಾರೆ. ಈತ ವಿಂಬಲ್ಡನ್ ಟೂರ್ನಿಯಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಜೊತೆಗೆ ಇತರೆ ಉಗ್ರರಿಗಾಗಿ […]
↧