ನ್ಯೂಜೆರ್ಸಿ: ನ್ಯೂಜೆರ್ಸಿ:ಇಲ್ಲೊಬ್ಬಳು ತಾಯಿ ಗಂಡುಮಕ್ಕಳಿಗೆ ಟಾಯ್ಲೆಟ್ ನಲ್ಲಿ ಸೂಸೂ ಮಾಡೋದು ಹೇಗೆ, ಎಲ್ಲಿ ಎಂಬ ಬಗ್ಗೆ ವಿವರಿಸಿದ್ದಾಳೆ. ಟಾಯ್ಲೆಟ್ ನಲ್ಲಿ ಎಲ್ಲೆಂದರಲ್ಲಿ ಸೂಸು ಮಾಡುವ ಗಂಡ್ಮಕ್ಕಳ ಕಾಟಕ್ಕೆ ರೋಸಿಹೋದ ಮೂರು ಮಕ್ಕಳ ತಾಯಿ ಟಾಯ್ಲೆಟ್ ಬೇಸಿನ್ ನ ಯಾವ ಜಾಗದಲ್ಲಿ ಮೂತ್ರ ಮಾಡಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾಳೆ. ವ್ಲೊಗ್ಗರ್ ಕ್ರಿಸ್ಟಿನಾ ಕುಜ್ಮಿಕ್ ಎಂಬ ಮೂರು ಮಕ್ಕಳ ತಾಯಿ ಈ ಬಗ್ಗೆ ಟಾಯ್ಲೆಟ್ ಬೇಸಿನ್ ನ ಯಾವಜಾಗದಲ್ಲಿ ಮೂತ್ರ ಮಾಡಬೇಕು ಎಂಬುದನ್ನು ಸೂಚನೆ ಪತ್ರಗಳನ್ನು ಅಂಟಿಸಿ ಚಿತ್ರ ತೆಗೆದು ಫೇಸ್ […]
↧