ಬೀಜಿಂಗ್: ಚಿನಾದ ಇ-ಕಾಮರ್ಸ್ ಸಂಸ್ಥೆ ಅಲೀಬಾಬಾ ಗ್ರೂಪ್ ನ ಕಂಪ್ಯೂಟಿಂಗ್ ವಿಭಾಗವಾಗಿರುವ ಅಲೀಬಾಬಾ ಕ್ಲೌಡ್, ಮುಂದಿನ ವರ್ಷದ ವೇಳೆಗೆ ಭಾರತದಲ್ಲಿ ಮೊದಲ ಡಾಟಾ ಕೇಂದ್ರವನ್ನು ಪ್ರಾರಂಭಿಸುವುದಾಗಿ ಹೇಳಿದೆ. ಅತಿ ಹೆಚ್ಚು ಇಂಟರ್ ನೆಟ್ ಬಳಕೆದಾರರನ್ನು ಹೊಂದಿರುವ ವಿಶ್ವದ ಎರಡನೇ ರಾಷ್ಟ್ರ ಭಾರತವಾಗಿದ್ದು, 2018 ರ ಮಾರ್ಚ್ 31 ರ ವೇಳೆಗೆ ಮುಂಬೈ ನಲ್ಲಿ ಡಾಟಾ ಸೆಂಟರ್ ಪ್ರಾರಂಭವಾಗಲಿದೆ ನಂತರ ಜಕಾರ್ತಾದಲ್ಲಿ ಮತ್ತೊಂದು ಕೇಂದ್ರ ಪ್ರಾರಂಭವಾಗಲಿದೆ ಎಂದು ಅಲೀಬಾಬಾ ಸಂಸ್ಥೆ ತಿಳಿಸಿದೆ. ಅಮೇಜಾನ್ ಹಾಗೂ ಮೈಕ್ರೋಸಾಫ್ಟ್ ಈಗಾಗಲೇ ಕ್ಲೌಡ್ […]
↧