ಲಂಡನ್: ಲಂಡನ್: ಶಾಲಾಮಕ್ಕಳು ಬಿಟ್ಟ ಈ ಟೆಡ್ದಿಬೇರ್ ಅಂತರಿಕ್ಷಕ್ಕೆ ಹೋಗಿ ತಲುಪಿದೆ ಗೊತ್ತಾ. ಅಚ್ಚರಿ ಅನಿಸಿದ್ರೂ ನಿಜಾ ಕಣ್ರಿ.. ಲಂಡನ್ ನ ಕೆಮ್ಟ್ ಬೋಲೆ ಹಿಲ್ಸ್ ಪ್ರದೇಶದ ಕಿಂಗ್ಸ್ ರೋಚೆಸ್ಟರ್ ಪ್ರಿಪೆರೆಟರಿ ಶಾಲೆ ವಿದ್ಯಾರ್ಥಿಗಳು ಇಂತದ್ದೊಂದು ವಿನೂತನ ಪ್ರಯೋಗ ಮಾಡಿದ್ದಾರೆ. ಆಪರೇಷನ್ ಕಾಸ್ಮಿಕ್ ಡಸ್ಟ್ ಹೆಸರಿನ ಯೋಜನೆಗೆ ರೊಫ್ಪಾ ಎಂದು ಹೆಸರಿಟ್ಟು ಈ ಶಾಲಾ ವಿದ್ಯಾರ್ಥಿಗಳು ಹೀಲಿಯಂ ಬಲೂನ್ ಗೆ ಟೆಡ್ಡಿಬೇರ್ ಒಂದನ್ನು ಕಟ್ಟಿದ್ದರು. ಅದೀಗ 100,000 ಅಡಿ ಎತ್ತರಕ್ಕೆ ಹೋಗಿ ಅಂತರಿಕ್ಷ ಸೇರಿದೆ. ಈ ವಿದ್ಯಾರ್ಥಿಗಳು […]
↧