ಲಂಡನ್: ನನ್ನನ್ನು ಕಳ್ಳ ಎಂದು ಕರೆಯಬೇಡಿ, ನಾನು ನಿರಪರಾಧಿ ಎಂದು ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ವಂಚಿಸಿದ ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ. ಲಂಡನ್‌ನ ವೆಸ್ಟ್ ಮಿನಿಸ್ಟರ್ ಕೋರ್ಟ್‌ಗೆ ಹಾಜರಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಯ, ನಾನು ಕಾನೂನನ್ನು ಗೌರವಿಸುತ್ತಿದ್ದರೂ ಮಾಧ್ಯಮಗಳು ನನ್ನನ್ನು ಕಳ್ಳನೆಂದು ಬಿಂಬಿಸುತ್ತಿವೆ. ದಯವಿಟ್ಟು ನನ್ನನ್ನು ಕಳ್ಳ ಎಂದು ಕರೆಯಬೇಡಿ ಎಂದು ಮನವಿ ಮಾಡಿದರು. ದೇಶದ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂಪಾಯಿ ವಂಚಿಸಿದ್ದಾರೆ ಎನ್ನುವ ಆರೋಪ ಎದುರಿಸುತ್ತಿರುವ ಮಲ್ಯ, ನಾನು ನಿರಪರಾಧಿ ಎಂದು […]
↧