ಹಾಲಿವುಡ್ ನ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದಾಗಿರುವ ಸ್ಪೈಡರ್ ಮ್ಯಾನ್ ಚಿತ್ರ ನೀವೆಲ್ಲಾ ನೋಡಿರುತ್ತೀರಿ. ಅದರಲ್ಲಿ ಸ್ಪೈಡರ್ ಮ್ಯಾನ್ ವೇಷಧಾರಿಯ ರೀಲ್ ಸಾಹಸಗಳನ್ನು ನೋಡಿರುತ್ತೀರಾ. ಆದರೆ ಇಲ್ಲೊಬ್ಬ ಆರೋಹಿ ಯಾವುದೇ ಹಗ್ದದ ಸಹಾಯವಿಲ್ಲದೆ 29 ಅಂತಸ್ತಿನ ಕಟ್ಟಡವನ್ನು ಹತ್ತುವ ಮೂಲಕ ರಿಯಲ್ ಸ್ಪೈಡರ್ ಮ್ಯಾನ್ ಎನಿಸಿಕೊಂಡಿದ್ದಾರೆ. ಬರ್ಸಿಲೊನಾದಲ್ಲಿರುವ 29 ಅಂತಸ್ತಿನ ಬರ್ಸಿಲೊನಾ ಸ್ಕೈ ಹೊಟೇಲ್ ಕಟ್ಟಡವನ್ನು 54 ವರ್ಷದ ಆರೋಹಿ ಅಲೈನ್ ರಾರ್ಬಟ್ ಬರೀ ಕೈಯಲ್ಲಿ ಕೇವಲ 20 ನಿಮಿಷಗಳಲ್ಲಿ ಏರುವ ಮೂಲಕ ಸಾದನೆ ಮಾಡಿದ್ದಾರೆ. ರಾರ್ಬಟ್ […]
↧