ಢಾಕಾ: ಅದೃಷ್ಟದ ಫಲವೋ, ಮಳೆಯ ಲಾಭವೋ ಒಟ್ಟಾರೆ ಆಸ್ಟ್ರೇಲಿಯಾವನ್ನೇ ಹಿಂದಿಕ್ಕೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಗೇರಿದ ಖುಷಿಯಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳು ಇದೀಗ ಟೀಂ ಇಂಡಿಯಾ ಜತೆಗೆ ಮಾನಸಿಕ ಯುದ್ಧ ಆರಂಭಿಸಿದ್ದಾರೆ. ನಾಳೆ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ-ಬಾಂಗ್ಲಾ ಮುಖಾಮುಖಿಯಾಗಲಿದೆ. ಈ ನಿಟ್ಟಿನಲ್ಲಿ ಬಾಂಗ್ಲಾ ಅಭಿಮಾನಿಗಳು ತಮ್ಮ ಹದ್ದು ಮೀರಿದ ವರ್ತನೆ ತೋರಿ ಭಾರತೀಯರಿಗೆ ಅವಮಾನ ಎಸಗಿದ್ದಾರೆ. ಬಾಂಗ್ಲಾ ಅಭಿಮಾನಿಗಳು ತಮ್ಮ ಟ್ವಿಟರ್ ನಲ್ಲಿ ಬಾಂಗ್ಲಾ ಧ್ವಜದ ಚಿತ್ರವಿರುವ ಹುಲಿಯೊಂದು ಭಾರತದ ಧ್ವಜದ ಚಿತ್ರವಿರುವ ನಾಯಿಯೊಂದನ್ನು ಅಟ್ಟಾಡಿಸಿಕೊಂಡು […]
↧