ಲಂಡನ್: ಲಂಡನ್ ನ ವಸತಿ ಸಮುಚ್ಛಯದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದ ವೇಳೆ 9 ಅಥವಾ 10ನೇ ಮಹಡಿಯ ಕಿಟಕಿಯಿಂದ ಎಸೆದ ಮಗುವನ್ನು ಕೆಳಗಿದ್ದ ವ್ಯಕ್ತಿಯೊಬ್ಬರು ಹಿಡಿದು ರಕ್ಷಿಸಿದ ಘಟನೆ ನಡೆದಿದೆ. 24 ಮಹಡಿಯ ಕಟ್ಟಡಕ್ಕೆ ಬೆಂಕಿ ಆವರಿಸಿದ್ದರಿಂದ ಆತಂಕಗೊಂಡ ಮಹಿಳೆಯೊಬ್ಬರು ತನ್ನ ಮಗುವನ್ನು 9 ಅಥವಾ 10ನೇ ಮಹಡಿಯಿಂದ ಕೆಳಗೆ ನಿಂತಿದ್ದ ಸಾರ್ವಜನಿಕರತ್ತ ಎಸೆಯುತ್ತಿರುವುದನ್ನು ನಾನು ನೋಡಿದೆ ಎಂದು ಪ್ರತ್ಯಕ್ಷದರ್ಶಿ ಸಮಿರಾ ಲಮ್ರಾನಿ ಅವರು ಹೇಳಿರುವುದಾಗಿ ದಿ ಟೆಲೆಗ್ರಾಫ್ ವರದಿ ಮಾಡಿದೆ. ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ […]
↧