ಬೀಜಿಂಗ್: ಅಚ್ಚರಿಕರ ಬೆಳವಣಿಗೆಯೊಂದರಲ್ಲಿ ಚೀನಾದ ಲಿಯಾನಿಂಗ್ ಪ್ರದೇಶದ ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ 35 ವರ್ಷದ ವ್ಯಕ್ತಿಯೊಬ್ಬ ತೀವ್ರ ನೋವಿನಿಂದ ವ್ಹೀಲ್ ಚೇರ್`ನಲ್ಲಿ ಆಗಮಿಸುತ್ತಾನೆ. ಆತನ ಸ್ಥಿತಿ ಕಂಡ ವೈದ್ಯರು ಅಕ್ಷರಶಃ ಬೆಚ್ಚಿಬೀಳುತ್ತಾರೆ. ಹೌದು, ಆತನ ಮರ್ಮಾಂಗದಲ್ಲಿ 15 ಸೂಜಿಗಳು ಸೇರಿಕೊಂಡಿರುತ್ತವೆ. ವರ್ಷದ ಹಿಂದಷ್ಟೇ ಈತ ಸೂಜಿಗಳನ್ನ ಮರ್ಮಾಂಗಕ್ಕೆ ಚುಚ್ಚಿಕೊಂಡಿರುತ್ತಾನೆ. ಇದೀಗ, ಅದರ ಪರಿಣಾಮ ಮೂತ್ರ ಮಾಡುವಾಗ ನೋವು ಮತ್ತು ರಕ್ತಸ್ರಾವ ಕಂಡುಬರುತ್ತದೆ. ಹೀಗಾಗಿ, ವೈದ್ಯರ ಬಳಿ ಚಿಕಿತ್ಸೆಗೆ ಬಂದಿರುತ್ತಾನೆ. ವೈದ್ಯರು ವಿಚಾರಿಸಿದಾಗ ತಾನೇ ಸೂಜಿಗಳನ್ನ […]
↧