ಫೈಸಲಾಬಾದ್: ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ವೇಗಿ ಎಸೆದ ನೋ ಬಾಲ್ ನ್ನು ಇತ್ತೀಚೆಗೆ ಜೈಪುರ ಪೊಲೀಸರು ಸಂಚಾರಿ ನಿಯಮ ಪಾಲನೆ ಜಾಹೀರಾತಿಗೆ ಬಳಸಿ ವೇಗಿಯ ಕೆಂಗಣ್ಣಿಗೆ ಗುರಿಯಾಗಿದ್ದರು. ಬುಮ್ರಾ ಟ್ವಿಟರ್ ನಲ್ಲಿ ಇದಕ್ಕೆ ಆಕ್ಷೇಪವೆತ್ತಿದ್ದಕ್ಕೆ ಜೈಪುರ ಪೊಲೀಸರು ಆ ಜಾಹೀರಾತನ್ನು ಅಳಿಸಿದ್ದರಲ್ಲದೆ, ನಿಮ್ಮನ್ನು ನೋಯಿಸುವ ಉದ್ದೇಶ ನಮ್ಮದಾಗಿರಲಿಲ್ಲ ಎಂದು ಸಂದೇಶ ಕಳುಹಿಸಿದ್ದರು. ಆದರೆ ಅದೇ ಜಾಹೀರಾತನ್ನು ಪಾಕಿಸ್ತಾನದ ಫೈಸಲಾಬಾದ್ ಸಂಚಾರಿ ಪೊಲೀಸರು ಬಳಸಿ ಭಾರತೀಯ ವೇಗಿಯನ್ನು ಅಪಹಾಸ್ಯಕ್ಕೆ ಗುರಿಯಾಗಿಸಿದ್ದಾರೆ. ಅದೇ ಫೋಟೋ ಮತ್ತು ಅದೇ ಸಂದೇಶವನ್ನು […]
↧