Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

2,682 ಪುಶ್‌ಅಪ್‌ ಮಾಡಿ ಗಿನ್ನೆಸ್‌ ದಾಖಲೆ ಸೇರಿದ 52ರ ವ್ಯಕ್ತಿ!

$
0
0
ಫಿಟೆ°ಸ್‌ಗಾಗಿ ಏನೇನೋ ಕಸರತ್ತುಗಳನ್ನು ಮಾಡುವವರು ಆಸ್ಟ್ರೇಲಿಯಾದ ಕಾರ್ಲ್ಟನ್‌ ವಿಲಿಯಮ್ಸ್‌ರನ್ನು ಏಕೆ ಅನುಸರಿಸಬಾರದು? 52 ವರ್ಷ ವಯಸ್ಸಿನ ವಿಲಿಯಮ್ಸ್‌ ಒಂದು ಗಂಟೆ ಕಾಲ ಸತತವಾಗಿ 2,682 ಪುಶ್‌ ಅಪ್‌ಗ್ಳನ್ನು ಮಾಡಿ ಗಿನ್ನೆಸ್‌ ದಾಖಲೆಗೆ ಸೇರಿದ್ದಾರೆ. 52ರ ವಯಸ್ಸಿನಲ್ಲೂ ಅವರ ಸಾಮರ್ಥ್ಯ ಯಾರನ್ನಾದರೂ ಅಚ್ಚರಿಗೀಡು ಮಾಡುತ್ತದೆ. 2015ರಲ್ಲಿ ಅವರು 2,220 ಪುಷ್‌ಅಪ್‌ಗ್ಳನ್ನು ಮಾಡಿದ್ದರು. ಈ ಬಾರಿ ಅವರ ದಾಖಲೆಯನ್ನು ಅವರೇ ಮುರಿದಿದ್ದಾರೆ. ಅವರ ಈ ವಿಡಿಯೋ ಜಾಲತಾಣಗಳಲ್ಲಿ ಕೂಡ ಭಾರೀ ಫೇಮಸ್‌ ಆಗಿದೆ. ಅವರು ಪುಷಪ್ಸ್‌ ಮಾಡಿರುವ ವಿಡಿಯೋ ಈಗ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>