ವಿಶಿಷ್ಟ ರೀತಿಯಲ್ಲಿ, ವಿಶೇಷ ಸ್ಥಳದಲ್ಲಿ ಮದುವೆ ಯಾಗಬೇಕು ಎಂದು ಬಯಸುವವರು ಹಲವರು. ಅದಕ್ಕೆ ಸಾಗರದ ತಳದಲ್ಲಿ, ಪರ್ವತಗಳು ಅಂಚಿನಲ್ಲಿ ಮದುವೆಯಾದವರಿದ್ದಾರೆ. ಅದರಂತೆ ಈಗ ಧ್ರುವ ಪ್ರದೇಶ ಮಾರ್ಗದರ್ಶಿಗಳಾದ ಜೂಲಿ ಬಾಮ್ ಮತ್ತು ಟಾಮ್ ಸಿಲ್ವೆಸ್ಟರ್ ಅಂಟಾರ್ಟಿಕದ ಶೂನ್ಯಕ್ಕಿಂತಲೂ ಕಡಿಮೆ ತಾಪಮಾನದ ಪ್ರದೇಶದಲ್ಲಿ ಮದುವೆಯಾಗಿದ್ದಾರೆ. ಬ್ರಿಟಿನ್ ಭೂಪ್ರದೇಶಕ್ಕೆ ಸೇರುವ ಅಡಿಲೇಡ್ ದ್ವೀಪದಲ್ಲಿ ಇವರು 18 ಅತಿಥಿಗಳ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇದು ಕೇವಲ ಶೂನ್ಯ ತಾಪಮಾನದ ಜಾಗವಲ್ಲ. ಮನುಷ್ಯರು ಸಲಭವಾಗಿ ತಲುಪಲಾಗದ ಸ್ಥಳ ಕೂಡ ಹೌದು. ಇಷ್ಟು ಕಡಿಮೆ ತಾಪಮಾನದ […]
↧