ಬೀಜಿಂಗ್: ಐಫೋನ್ ಇಟ್ಟುಕೊಳ್ಳುವುದು ಬಹುತೇಕ ಜನರಿಗೆ ಈಗ ಪ್ರತಿಷ್ಠೆಯ ವಿಷಯ. ಅಂತಹ ಐಫೋನ್`ಗಾಗಿ ಏನೆಲ್ಲ ಮಾಡಿರುವವರ ಸುದ್ದಿಗಳನ್ನ ನೋಡಿದ್ದೇವೆ. ಇದೀಗ, ಮಹಿಳೆಯೊಬ್ಬಳು ಬರೋಬ್ಬರಿ 102 ಐಫೋನ್`ಗಳನ್ನ ಮೈಗೆ ಅಂಟಿಸಿಕೊಮಡು ಕಳ್ಳ ಸಾಗಣೆ ಮಾಡುವಾಗ ಚೀನಾ ನಶೆಂಝೆನ್ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾಳೆ. ಮಹಿಳೆಯ ದೇಹದ ಭಾಗ ವಿಚಿತ್ರವಾಗಿದ್ದನ್ನ ಗಮನಿಸಿದ ಕಸ್ಟಮ್ಸ್ ಅಧಿಕಾರಿಗಳು ಹಿಡಿದು ತನಿಖೆ ನಡೆಸಿದಾಗ ಹಿಂಬದಿ ಸೊಂಟದ ಮೇಲೆ ಅಂಟಿಸಿಕೊಂಡಿದ್ದ ಮೂರು ಪದರಗಳು ಪತ್ತೆಯಾಗಿದ್ದು, ಪ್ರತಿಯೊಂದು ಪದರದಲ್ಲಿ 30ಕ್ಕೂ ಹೆಚ್ಚು ಐಫೋನ್`ಗಳು ಸಿಕ್ಕಿವೆ. ಇದರ ಜೊತೆಗೆ 14 […]
↧