ಸೌದಿ ಅರೇಬಿಯಾ: ಘೋರ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡವರಿಗೆ ಸಾರ್ವಜನಿಕವಾಗಿ ಶಿರಚ್ಚೇದ ಮಾಡುವ ಕಾನೂನು ಜಾರಿಯಲ್ಲಿರುವ ಸೌದಿ ಅರೇಬಿಯಾಕ್ಕೆ ಈಗ ಶಿರಚ್ಚೇದ ಮಾಡುವವರು ಬೇಕಾಗಿದ್ದಾರಂತೆ. ದೇಶದಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಲಿ ಶಿರಚ್ಚೇದ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳ ಮಾಡಲು ಸೌದಿ ಅರೇಬಿಯಾ ತೀರ್ಮಾನಿಸಿದ್ದು, ಈ ಕಾರಣಕ್ಕಾಗಿ ಎಂಟು ಮಂದಿ ಶಿರಚ್ಚೇದ ಮಾಡುವ ಅಭ್ಯರ್ಥಿಗಳಿಗಾಗಿ ಜಾಹೀರಾತು ಪ್ರಕಟಿಸಿದೆ. ಅಮ್ನೆಸ್ಟಿ ಇಂಟರ್ ನ್ಯಾಷನಲ್ ವರದಿ ಪ್ರಕಾರ ಅತಿ ಹೆಚ್ಚು ಸಾವಿನ ಶಿಕ್ಷೆ ವಿಧಿಸುವ ಜಗತ್ತಿನ ಐದು ಪ್ರಮುಖ ರಾಷ್ಟ್ರಗಳ ಪೈಕಿ […]
↧