Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಮಸೂದ್ ಅಜರ್ ಹೆಸರನ್ನು ವಿಶ್ವಸಂಸ್ಥೆಯ ಉಗ್ರರ ಪಟ್ಟಿಗೆ ಸೇರಿಸಲು ಮತ್ತೆ ಚೀನಾದಿಂದ ಅಡ್ಡಗಾಲು

$
0
0
ಯುನೈಟೆಡ್ ನೇಷನ್ಸ್: ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರ ಮಸೂದ್ ಅಜರ್ ಹೆಸರನ್ನು ವಿಶ್ವಸಂಸ್ಥೆಯ ಉಗ್ರರ ಪಟ್ಟಿಗೆ ಸೇರಿಸುವ ಪ್ರಸ್ತಾವನೆಗೆ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಿದೆ. ಮಸೂದ್ ಅಜರ್ ಗೆ ವಿಶ್ವಸಂಸ್ಥೆಯಿಂದ ನಿರ್ಬಂಧ ವಿಧಿಸುವ ಪ್ರಸ್ತಾವನೆಗೆ ಫ್ರಾನ್ಸ್, ಅಮೆರಿಕ, ಬ್ರಿಟನ್ ಬೆಂಬಲಿಸಿವೆ. ಆದರೆ ಚೀನಾ ಎಂದಿನಂತೆ ಈ ಬಾರಿಯೂ ತಾಂತ್ರಿಕ ಅಡಚಣೆಯೊಡ್ಡಿದೆ. ಈ ಮೂಲಕ ಮಸೂದ್ ಅಜರ್ ಗೆ ವಿಶ್ವಸಂಸ್ಥೆಯಿಂದ ನಿರ್ಬಂಧ ವಿಧಿಸುವ ಪ್ರಸ್ತಾವನೆಗೆ ಎದುರಾಗಿರುವ ಅಡಚಣೆ ಮತ್ತೆ 3 ತಿಂಗಳ ಕಾಲ ಮುಂದುವರೆಯಲಿದೆ. ಇದಕ್ಕೂ ಮುನ್ನ ಮಸೂದ್ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>