ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಸಾಂಕೇತಿಕವಾಗಿ ಹೊಂದಿರುವ ಹರಿಯಾಣದ ಮೇವಾತ್ ಪ್ರಾಂತ್ಯದ ಮರೋರ ಗ್ರಾಮದ ಮಹಿಳೆಯರು ಟ್ರಂಪ್ ಅವರಿಗೆ 1001 ರಾಖೀಗಳನ್ನು ಕಳುಹಿಸಲಿದ್ದಾರೆ. ಇದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 501 ರಾಖೀಗಳನ್ನು ಕಳುಹಿಸುತ್ತಿದ್ದಾರೆ. ಇವರಿಬ್ಬರನ್ನೂ ಈ ಗ್ರಾಮದ ಮಹಿಳೆಯರು ತಮ್ಮ ಅಣ್ಣನೆಂಬ ಗೌರವಭಾವದಿಂದ ರಾಖೀ ಕಳುಹಿಸುತ್ತಿದ್ದಾರೆ. ಮರೋರ ಗ್ರಾಮವನ್ನು ಕೆಲ ಸಮಯದ ಹಿಂದೆ ದತ್ತು ತೆಗೆದುಕೊಂಡಿದ್ದ ಸುಲಭ್ ಇಂಟರ್ನ್ಯಾಶನಲ್ ಸೋಶಿಯಲ್ ಸರ್ವಿಸ್ ಆರ್ಗನೈಸೇಶನ್ (ಸಿಸ್ಕೋ) ಮುಖ್ಯಸ್ಥ ಬಿಂದೇಶ್ವರ್ ಪಾಠಕ್ […]
↧