ಲಂಡನ್: ಬ್ರಿಟನ್ ಸ್ಟಾರ್ ಬಾಕ್ಸರ್ ಆಮಿರ್ ಖಾನ್ ತನ್ನ ಪತ್ನಿ ಫರ್ಯಾಲ್ ಮಖ್ಡೂಮ್ ಮತ್ತೋರ್ವ ಬಾಕ್ಸರ್ ಆಂಥೋನಿ ಜೋಶ್ವಾ ಜತೆ ಅನೈತಿಕ ಸಂಬಂಧ ಹೊಂದಿದ್ದಾಗಿ ಆರೋಪಿಸಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಪತ್ನಿ ಅನೈತಿಕ ಸಂಬಂಧ ಹೊಂದಿರುವುದನ್ನು ಆಮಿರ್ ಖಾನ್ ಸರಣಿ ಟ್ವೀಟ್ ಗಳ ಮೂಲಕ ಬಹಿರಂಗಪಡಿಸಿದ್ದು ಅಲ್ಲದೆ ತಾನು ವಿಚ್ಛೇದನ ನೀಡುತ್ತಿರುವುದಾಗಿಯೂ ಟ್ವೀಟರ್ ನಲ್ಲೇ ಪ್ರಕಟಿಸಿದ್ದಾರೆ. 2013ರ ಮೇನಲ್ಲಿ ಆಮಿರ್ ಖಾನ್ ಫರ್ಯಾಲ್ ರನ್ನು ವಿವಾಹವಾಗಿದ್ದರು. 30 ವರ್ಷದ ಆಮಿರ್ ಖಾನ್ ಪಾಕ್ ಮೂಲದವರಾಗಿದ್ದು ಪತ್ನಿ 26 ವರ್ಷದ […]
↧