ವಾಷಿಂಗ್ ಟನ್: ಡೊಕ್ಲಾಮ್ ವಿವಾದದಲ್ಲಿ ಭಾರತ ಪ್ರಬುದ್ಧ ಶಕ್ತಿಯ ರೀತಿಯಲ್ಲಿ ವರ್ತಿಸಿದ್ದು, ಚೀನಾ ಅಪ್ರಬುದ್ಧ ರಾಷ್ಟ್ರವಾಗಿ ಕಾಣುವಂತೆ ಮಾಡಿದೆ ಎಂದು ಅಮೆರಿಕದ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ 50 ದಿನಗಳ ಬಿಕ್ಕಟ್ಟಿನಲ್ಲಿ ಭಾರತ ಚೀನಾದ ಪ್ರಚೋದನಕಾರಿ, ಯುದ್ಧೋನ್ಮಾದ ಮಾತುಗಳಿಗೆ ಪ್ರತಿಕ್ರಿಯೆ ನೀಡಿಲ್ಲ. ಹಾಗೆಂದು ಬಿಕ್ಕಟ್ಟು ಎದುರಾದ ಪ್ರದೇಶದಿಂದ ಒಂದಿಂಚೂ ಹಿಂದೆ ಸರಿದಿಲ್ಲ. ಭಾರತ ಸರಿಯಾದುದ್ದನ್ನೇ ಮಾಡಿದೆ ಎಂದು ಯುಎಸ್ ನೇವಲ್ ವಾರ್ ಕಾಲೇಜ್ ನ ಪ್ರೊಫೆಸರ್, ರಕ್ಷಣಾ ತಜ್ಞ ಜೇಮ್ಸ್ ಆರ್ ಹೋಲ್ಮ್ಸ್ ಹೇಳಿದ್ದಾರೆ. ಭಾರತ ಡೋಕ್ಲಾಮ್ […]
↧