ಢಾಕಾ: ಬಾಂಗ್ಲಾದೇಶದ ನವವಧು ಒಬ್ಬರು ಮೇಕ್ ಅಪ್ ಹಾಗೂ ಯಾವುದೇ ಆಭರಣ ಧರಿಸದ ತನ್ನ ಫೋಟೊವೊಂದನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದು, ಇದು ತೀವ್ರ ಚರ್ಚೆಗೆ ಕಾರಣವಾಗಿದೆ. ಬಡವರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸುವುದಕ್ಕಾಗಿ ಚಾರಿಟಿಯೊಂದನ್ನು ನಡೆಸುತ್ತಿರುವ ತಸ್ನಿಮಾ ಜರಾ ಅವರು ತಮ್ಮ ಅಜ್ಜಿಯ ಕಾಟನ್ ಸೀರೆ ಧರಿಸಿ ಯಾವುದೇ ಆಭರಣ ಧರಿಸದೆ ಮತ್ತು ಮೇಕ್ ಇಲ್ಲದ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ. ಅಲ್ಲದೆ ಮದುವೆ ದಿನದಂದು ವಧು ವ್ಯಾಪಕ ಬಂಗಾರ ಧರಿಸಬೇಕು ಎಂಬ ದೃಷ್ಟಿಕೋನವನ್ನು ಬದಲಾಯಿಸಬೇಕು ಎಂದು […]
↧