76 ವರ್ಷ ವಯಸ್ಸಿನ ಬ್ರೆಜಿಲ್ನ ವ್ಯಕ್ತಿಯೊಬ್ಬರು ಅತ್ಯಂತ ಸುಂದರ ಪುರುಷ ಪ್ರಶಸ್ತಿಗೆ ಭಾಜನರಾಗಿದ್ದಾರೆ. 76 ವರ್ಷ ವಯಸ್ಸಿನ ವ್ಯಕ್ತಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವೇ ಎಂದು ಕೇಳಬೇಡಿ. ಈ ಸೌಂದರ್ಯ ಸ್ಪರ್ಧೆ ಆಯೋಜಿಸಿದ್ದೇ ಹಿರಿ ವಯಸ್ಸಿನ ಪುರುಷರಿಗಾಗಿ. ಸಾವೊ ಪೌಲೊದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಜೋಸ್ ದಾಸ್ ಸ್ಯಾಂತೊಸ್ ನೇವ್ಸ್ 24 ಇತರ ಸ್ಪರ್ಧಿಗಳನ್ನು ಸೋಲಿಸಿ “ಸಾವೊ ಪೌಲೊಸ್ ಹ್ಯಾಂಡ್ಸಮೆಸ್ಟ್ ಎಲ್ಡರ್ಲಿà ಮ್ಯಾನ್-2017′ ಪ್ರಶಸ್ತಿ ತಮ್ಮದಾಗಿಸಿಕೊಂಡು ಹರ್ಷಿಸಿದ್ದಾರೆ. ಸಾವೊ ಪೌಲೊದ ಆರೋಗ್ಯ ಇಲಾಖೆಯೇ ಪ್ರತಿವರ್ಷ ಈ ಸ್ಪರ್ಧೆ […]
↧