ವಾಷಿಂಗ್ ಟನ್ ಡಿಸಿ: ಡ್ಯಾನ್ಸ್ ಹಾಗೂ ದೈಹಿಕ ಚಟುವಟಿಕೆಯಿಂದ ವಯಸ್ಸಾದವರಲ್ಲಿ ಉತ್ಸಾಹವನ್ನು ಹೆಚ್ಚಿಸಬಹುದು ಎಂದು ಪ್ರಮುಖವಾಗಿ ನೃತ್ಯದಿಂದ ಉತ್ಸಾಹವನ್ನು ಇಮ್ಮಡಿಗೊಳಿಸಬಹುದು ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ. ವಯಸ್ಸು ಹೆಚ್ಚಾದಂತೆ ಮಾನಸಿಕ ಹಾಗೂ ದೈಹಿಕ ಫಿಟ್ ನೆಸ್ ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೇ ಆಲ್ಝೈಮರ್ ನಂತಹ ಸಮಸ್ಯೆಗಳೂ ಎದುರಾಗುತ್ತದೆ. ಇಂತಹ ಸಮಸ್ಯೆಗಳನ್ನು ತಡೆಗಟ್ಟಲು ಡ್ಯಾನ್ಸ್ ಹಾಗೂ ದೈಹಿಕ ಚಟುವಟಿಕೆಯಿಂದ ತಡೆಗಟ್ಟಬಹುದು ಎಂದು ಅಧ್ಯಯನ ವರದಿಯನ್ನು ಪ್ರಕಟಿಸಿರುವ ಜರ್ಮನಿಯ ಮ್ಯಾಗ್ಡೆಬರ್ಗ್ ನ್ಯೂರೋ ಡಿಜೆನೆರೆಟಿವ್ ಡಿಸೀಸಸ್ ಗಾಗಿ ಇರುವ ಕೇಂದ್ರದ ಡಾ. […]
↧