ಲಂಡನ್ ಸೆ.15 : 10 ವರ್ಷಗಳಲ್ಲಿ ಮಹಿಳೆಯೊಬ್ಬರ ಮೇಲೆ 150ಕ್ಕೂ ಹೆಚ್ಚು ಬಾರಿ ಅತ್ಯಾಚಾರ ಎಸೆಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ದೇಸಿ ಕ್ರಿಕೆಟಿಗ ಡಿಯೊನ್ ತಲ್ಜಾರ್ಡ್’ಗೆ ಇಲ್ಲಿನ ಮಿನ್ಶುಲ್ ಸ್ಟ್ರೀಟ್ ಕ್ರೌನ್ ನ್ಯಾಯಾಲಯ 18 ವರ್ಷ ಜೈಲು ಶಿಕ್ಷೆ ವಿಧಿಸಿದೆ. 1993ರಿಂದ 1999ರ ತನಕ ಬಾರ್ಡರ್ ತಂಡದ ಪರ 25 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದ ತಲ್ಜಾರ್ಡ್, ಬಳಿಕ ಇಂಗ್ಲೆಂಡ್’ನಲ್ಲಿ ನೆಲೆಸಿದ್ದರು. 2002ರಿಂದ 2012ರ ತನಕ ಮಹಿಳೆಯೊಬ್ಬರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿ, ಅವರ […]
↧