ಸೋಲ್: ವಿಶ್ವಸಂಸ್ಥೆಯ ಭದ್ರತಾ ಸಮಿತಿ ತನ್ನ ಮೇಲೆ ಕಠಿಣ ನಿರ್ಬಂಧ ಹೇರಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಉತ್ತರ ಕೊರಿಯಾ, ಅಣ್ವಸ್ತ್ರ ದಾಳಿಯ ಮೂಲಕ ಜಪಾನ್ ದೇಶವನ್ನು ಮುಳುಗಿಸಿ, ಅಮೆರಿಕವನ್ನು ಬೂದಿ ಮಾಡುವ ಬೆದರಿಕೆಯನ್ನು ಹಾಕಿದೆ. ಉತ್ತರ ಕೊರಿಯಾ ಸರ್ಕಾರದ ಮುಖವಾಣಿ ಸಂಸ್ಥೆಯಾದ ಕೊರಿಯಾ ಏಷ್ಯಾ-ಪೆಸಿಫಿಕ್ ಶಾಂತಿ ಸಮಿತಿ ಹೇಳಿಕೆ ನೀಡಿದ್ದು, ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ದುಷ್ಟಶಕ್ತಿಗಳ ಒಂದು ಅಸ್ತ್ರವಾಗಿದೆ. ಜೊತೆಗೆ ಅಮೆರಿಕ ಅಣತಿಯಂತೆ ಕೆಲಸ ಮಾಡುವ ಲಂಚದ ಹಣದ ತಿಂದ ದೇಶಗಳ ಸಂಘಟನೆಯಾಗಿದೆ. ಹೀಗಾಗಿ ಇಂಥ ಭದ್ರತಾ […]
↧