ಟೆಹರಾನ್ : ಇರಾನ್ ಜತೆಗಿನ ಮೈಲುಗಲ್ಲು ಅಣ್ವಸ್ತ್ರ ವಹಿವಾಟನ್ನು ತಾನು ಕೈಬಿಡಲು ಸಿದ್ಧ ಎಂದು ವಾಷಿಂಗ್ಟನ್ ನೀಡಿದ ಎಚ್ಚರಿಕೆಗೆ ಸಡ್ಡು ಹೊಡೆಯುವ ರೀತಿಯಲ್ಲಿ ಇರಾನ್ ತಾನು ಇಂದು ಶನಿವಾರ ಮಧ್ಯಮ ವ್ಯಾಪ್ತಿಯ ಅಣು ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಾರ್ಥವಾಗಿ ಪ್ರಯೋಗಿಸಿರುವುದಾಗಿ ಹೇಳಿಕೊಂಡಿದೆ. ಇರಾನ್ ನಿನ್ನೆಯಷ್ಟೇ ಉನ್ನತ ಮಟ್ಟದ ಮಿಲಿಟರಿ ಪರೇಡ್‌ನಲ್ಲಿ ಪ್ರದರ್ಶಿಸಿದ್ದ ಖೋರಮ್‌ಶಹರ್ ಕ್ಷಿಪಣಿಯನ್ನು ಪ್ರಯೋಗಾರ್ಥವಾಗಿ ಯಶಸ್ವಿಯಾಗಿ ಪರೀಕ್ಷಿಸಿದ ವಿಡಿಯೋ ಚಿತ್ರಿಕೆಯನ್ನು ಇರಾನ್ ಸರಕಾರಿ ಒಡೆತನದ ಟಿವಿ ಪ್ರಸಾರ ಮಾಡಿದೆ. ಹಾರಾಟ ನಿರತವಾಗಿದ್ದ ವಿಮಾನದ ಮೂತಿಯಿಂದ ಚಿತ್ರೀಕರಿಸಿಕೊಂಡ ಕ್ಷಿಪಣಿ […]
↧