ವಾಷಿಂಗ್ಟನ್: ಆಗ್ನೇಯ ಏಷ್ಯಾ ಭಾಗದಲ್ಲಿ ವಿಚಿತ್ರ ಸಾಂಕ್ರಾಮಿಕ ರೋಗ ಮಲೇರಿಯಾ ಸದ್ದಿಲ್ಲದೇ ಹಬ್ಬುತ್ತಿದ್ದು, ವಿಶೇಷವೆಂದರೆ ಈ ಸೂಪರ್ ಮಲೇರಿಯಾ ರೋಗ ಯಾವುದೇ ಕಠಿಣ ಔಷಧಿಗಳಿಗೂ ಬಗ್ಗುತ್ತಿಲ್ಲ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಬ್ಯಾಂಕಾಕ್ ನಲ್ಲಿರುವ ಆಕ್ಸ್ ಫರ್ಡ್ ಟ್ರಾಪಿಕಲ್ ಮೆಡಿಸಿನ್ ವಿಭಾಗದ ವೈದ್ಯರು ಈ ಸೂಪರ್ ಮಲೇರಿಯಾದ ಕುರಿತು ಮಾಹಿತಿ ಕಲೆಹಾಕಿದ್ದಲ್ಲದೇ, ಈ ರೋಗದ ಬಗ್ಗೆ ಸಂಶೋಧನೆ ಕೂಡ ಆರಂಭಿಸಿದ್ದಾರೆ. ಈ ತಂಡ ಹೇಳುವಂತೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಲೇರಿಯಾ ವಿಶ್ವದಲ್ಲಿಯ ಅತ್ಯಂತ ಸಾಮಾನ್ಯ […]
↧