ಇಸ್ತಾನ್ ಬುಲ್(ಟರ್ಕಿ): ಟರ್ಕಿಯ ಇಸ್ತಾನ್ ಬುಲ್ ನ ಅಪಾರ್ಟ್ ಮೆಂಟ್ ನಲ್ಲಿ ಸಿರಿಯಾ ಹಿರಿಯ ಪ್ರತಿಪಕ್ಷ ನಾಯಕಿ ಮತ್ತು ಅವರ ಪುತ್ರಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. 1980ರಿಂದಲೂ ಸಿರಿಯಾದ ಆಡಳಿತಾರೂಢ ಬಾತ್ ಪಕ್ಷದ ವಿರೋಧಿಯಾಗಿರುವ ಒರೂಬಾ ಬರಾಕತ್ ಮತ್ತು ಅವರು ಏಕೈಕ ಪುತ್ರಿ ಪತ್ರಕರ್ತೆ ಹಲಾಲ ಬರಾಕತ್ ಅವರ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಒರೂಬಾ ಬರಾಕತ್ ಅವರಿಗೆ ಬಂಧುಗಳು ಫೋನ್ ಕರೆ ಮಾಡಿದ್ದಾರೆ ಆದರೆ ಯಾರೂ ಉತ್ತರಿಸಿದ್ದಾಗ ಆತಂಕಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. […]
↧