ಬೈರುತ್: ವಾಯುವ್ಯ ಸಿರಿಯಾದ ಹಿಬ್ಲಿಬ್ ನಲ್ಲಿ ಬಂಡುಕೋರರ ವಿರುದ್ಧ ರಷ್ಯಾ ನಡೆಸಿದ ವಾಯುದಾಳಿಯಲ್ಲಿ 45 ಬಂಡುಕೋರರು ಮೃತಪಟ್ಟಿದ್ದಾರೆ ಎಂದು ಸಿರಿಯಾ ಮಾನವ ಹಕ್ಕು ವೀಕ್ಷಣಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಫಯ್ಲಾಕ್ ಅಲ್-ಶಾಮ್ ಸಂಘಟನೆಯ ಉಗ್ರ ಮೇಲೆ ರಷ್ಯಾ ವಾಯು ದಾಳಿ ನಡೆಸಿದೆ. ತಾಜ್ ಮಾರ್ದಿಕ್ ಗ್ರಾಮವೊಂದರಲ್ಲಿ ಉಗ್ರ ಸಂಘಟನೆಯ ಕೇಂದ್ರ ಕಚೇರಿ ಮೇಲೆ ವಾಯು ದಾಳಿ ನಡೆದಿದ್ದು ಇದರಲ್ಲಿ 45 ಮಂದಿ ಬಂಡುಕೋರರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಫಯ್ಲಾಕ್ ಅಲ್-ಶಾಮ್ ಉಗ್ರ ಸಂಘಟನೆಯ ಕೇಂದ್ರ ಕಚೇರಿ ಮೇಲೆ ವಾಯು […]
↧