ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ವೀಸಾ ನೀತಿಯಲ್ಲಿ ಉತ್ತರ ಕೊರಿಯಾ, ಇರಾನ್ ಮತ್ತು ವೆನೆಜುವೆಲಾ ಸೇರಿದಂತೆ ಒಟ್ಟು 8 ರಾಷ್ಟ್ರಗಳ ಪ್ರಜೆಗಳಿಗೆ ನಿರ್ಬಂಧ ಹೇರಲಾಗಿದೆ. ವಿಶ್ವದ ಹಲವು ರಾಷ್ಟ್ರಗಳ ವಿರೋಧದ ಹೊರತಾಗಿಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ನೂತನ ವೀಸಾ ನೀತಿ ಜಾರಿ ಮಾಡಿದ್ದು, ಪ್ರಸ್ತುತ ಜಾರಿಯಾಗಿರುವ ನೂತನ ವೀಸಾ ನೀತಿ ಅನ್ವಯ ವೀಸಾ ನಿರ್ಬಂಧ ರಾಷ್ಟ್ರಗಳ ಪಟ್ಟಿಯನ್ನು ವಿಸ್ತರಣೆ ಮಾಡಲಾಗಿದೆ. ಅದರಂತೆ ಪ್ರಸ್ತುತ ವೀಸಾ ನಿರ್ಬಂಧ ರಾಷ್ಟ್ರಗಳ ಪಟ್ಟಿಗೆ […]
↧