ಕಾಠ್ಮಂಡು: ನೇಪಾಳ ರಾಜಧಾನಿ ಕಾಠ್ಮಂಡುವಿನ ಹೊಸ ಕುಮಾರಿ ಎಂದು ಮೂರು ವರ್ಷದ ಹೆಣ್ಣು ಮಗುವನ್ನು ಘೋಷಿಸಲಾಗಿದೆ. ಹೆಣ್ಣು ಮಕ್ಕಳನ್ನು ಇಲ್ಲಿ ಜೀವಂತ ದೇವತೆ ಎಂದು ಪೂಜಿಸಲಾಗುತ್ತಿದ್ದು ಆಕೆ ಪ್ರೌಢಾವಸ್ಥೆಗೆ ತಲುಪಿದಾಗ ಮೊದಲಿದ್ದವರು ನಿವೃತ್ತರಾಗುತ್ತಾರೆ. ಇಂದು ನಡೆದ ಸಮಾರಂಭದಲ್ಲಿ ತ್ರಿಶ್ನಾ ಶಕ್ಯಳನ್ನು ನೂತನ ಕುಮಾರಿ ಎಂದು ಅಭಿಷೇಕ ಮಾಡಲಾಯಿತು. ಕಠ್ಮಂಡುವಿನ ಪುರಾತನ ದರ್ಬಾರ ಸ್ಕ್ವೇರ್ ನಲ್ಲಿ ನಲ್ಲಿ ಆಕೆಯನ್ನು ನೋಡಿಕೊಳ್ಳಲು ವಿಶೇಷ ಪರಿಚಾರಕರು ಇರುತ್ತಾರೆ. ನಾಲ್ವರು ಹೆಣ್ಣು ಮಕ್ಕಳಲ್ಲಿ ತ್ರಿಶ್ನಾಳನ್ನು ಆಯ್ಕೆ ಮಾಡಲಾಯಿತು ಎಂದು ಹಿಂದೂ ಧರ್ಮದ ಅರ್ಚಕ […]
↧