ವಾಷಿಂಗ್ಟನ್: ಸಾಮಾಜಿಕ ಜಾಲತಾಣ ಫೇಸ್ಬುಕ್ “ಯಾವತ್ತೂ ಟ್ರಂಪ್-ವಿರೋಧಿ’ ಎಂಬ ಅಮೆರಿಕ ಅಧ್ಯಕ್ಷರ ಆರೋಪಕ್ಕೆ ಫೇಸ್ಬುಕ್ ಸಿಇಒ ಮಾರ್ಕ್ ಝುಕರ್ಬರ್ಗ್ ಕೆಂಡವಾಗಿದ್ದಾರೆ. ಟ್ರಂಪ್ ಹೇಳಿಕೆಗೆ ಗುರುವಾರ ತಿರುಗೇಟು ನೀಡಿರುವ ಝುಕರ್ಬರ್ಗ್, “ಫೇಸ್ಬುಕ್ ಯಾವತ್ತೂ ಎಲ್ಲ ರೀತಿಯ ಚಿಂತನೆಗಳಿಗೆ ವೇದಿಕೆ ಒದಗಿಸಿದೆ. 2016ರ ಚುನಾವಣೆ ವೇಳೆಯೂ ನಿಷ್ಪಕ್ಷವಾಗಿಯೇ ಇತ್ತು. ಟ್ರಂಪ್ ಅವರು ಫೇಸ್ಬುಕ್ ಅವರ ವಿರುದ್ಧ ಮಾತಾಡುತ್ತಿದೆ ಎನ್ನುತ್ತಾರೆ. ಲಿಬರಲ್ಗಳು ನಾವು ಟ್ರಂಪ್ಗೆ ಸಹಾಯ ಮಾಡಿದೆವು ಎಂದು ಆರೋಪಿಸುತ್ತಾರೆ. ಎರಡೂ ಕಡೆಯವರು ತಮಗಿಷ್ಟವಿಲ್ಲದ ಚಿಂತನೆಗಳ ಬಗ್ಗೆ ಚಿಂತಿತರಾಗಿದ್ದಾರೆ. ಎಲ್ಲ ಸಿದ್ಧಾಂತಗಳಿಗೂ […]
↧