ವಿಶ್ವಸಂಸ್ಥೆ : ”ಕೊರಿಯ ಪರ್ಯಾಯ ದ್ವೀಪದಲ್ಲಿನ ಪರಿಸ್ಥಿತಿ ಅತ್ಯಂತ ಅಪಾಯಕಾರಿ ಮತ್ತು ಅತಿರೇಕದ ಮಟ್ಟಕ್ಕೆ ತಲುಪಿರುವುದರಿಂದ ಯಾವುದೇ ಕ್ಷಣದಲ್ಲಿ ಪರಮಾಣು ಯುದ್ಧ ಸಂಭವಿಸಬಹುದು” ಎಂದು ಉತ್ತರ ಕೊರಿಯ ಎಚ್ಚರಿಕೆ ನೀಡಿದೆ. ವಿಶ್ವಸಂಸ್ಥೆಯ ಮಹಾಧಿವೇಶನದ ನಿಶ್ಶಸ್ತ್ರೀಕರಣ ಸಮಿತಿಗೆ ವಿಶ್ವಸಂಸ್ಥೆಯಲ್ಲಿನ ಉತ್ತರ ಕೊರಿಯದ ಉಪ ರಾಯಭಾರಿಯಾಗಿರುವ ಕಿಮ್ ಇನ್ ರಯಾಂಗ್ ಅವರು “ಪಾಂಗ್ಯಾಂಗ್‌ಗೆ ರಕ್ಷಣಾ ಅಣ್ವಸ್ತ್ರಗಳನ್ನು ಹೊಂದುವ ಹಕ್ಕಿದೆ” ಎಂದು ಹೇಳಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ. 1970ರ ಬಳಿಕ ದಲ್ಲಿ ಉತ್ತರ ಕೊರಿಯವು ಅಮೆರಿಕದಿಂದ ಈ ರೀತಿಯ ಅತಿರೇಕದ ಮತ್ತು […]
↧