ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಬಂಧನ ಅವಧಿ ವಿಸ್ತರಣೆ ಕೋರಿದ ಪಾಕ್
ಲಾಹೋರ್: ಸಾರ್ವಜನಿಕ ರಕ್ಷಣೆ ಕಾಯ್ದೆಯಡಿ ಮುಂಬೈ ದಾಳಿಯ ರೂವಾರಿ, ಉಗ್ರ ಹಫೀಜ್ ಸಯೀದ್ ನ ಗೃಹ ಬಂಧನ ಅವಧಿಯನ್ನು ವಿಸ್ತರಿಸುವಂತೆ ಪಾಕಿಸ್ತಾನದ ಪಂಜಾಬ್ ಸರ್ಕಾರ ಮಂಗಳವಾರ ಕೋರ್ಟ್ ಗೆ ಮನವಿ ಮಾಡಿದೆ. ಎರಡು ದಿನಗಳ ಹಿಂದೆಷ್ಟೇ ಹಫೀಜ್ ಸಯೀದ್...
View Articleಯಾವುದೇ ಕ್ಷಣದಲ್ಲಿ ಅಣು ಸಮರ ಸ್ಫೋಟ: ಉ.ಕೊರಿಯ ಎಚ್ಚರಿಕೆ
ವಿಶ್ವಸಂಸ್ಥೆ : ”ಕೊರಿಯ ಪರ್ಯಾಯ ದ್ವೀಪದಲ್ಲಿನ ಪರಿಸ್ಥಿತಿ ಅತ್ಯಂತ ಅಪಾಯಕಾರಿ ಮತ್ತು ಅತಿರೇಕದ ಮಟ್ಟಕ್ಕೆ ತಲುಪಿರುವುದರಿಂದ ಯಾವುದೇ ಕ್ಷಣದಲ್ಲಿ ಪರಮಾಣು ಯುದ್ಧ ಸಂಭವಿಸಬಹುದು” ಎಂದು ಉತ್ತರ ಕೊರಿಯ ಎಚ್ಚರಿಕೆ ನೀಡಿದೆ. ವಿಶ್ವಸಂಸ್ಥೆಯ...
View Articleಅಫ್ಘಾನ್‌ನಲ್ಲಿ ತಾಲಿಬಾನ್ ಅಟ್ಟಹಾಸ; 32 ಪೊಲೀಸರು ಬಲಿ
ಕಾಬೂಲ್ : ಅಫ್ಘಾನಿಸ್ಥಾನದ ಆಗ್ನೇಯ ಭಾಗದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಮಂಗಳವಾರ ತಾಲಿಬಾನ್ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದು ಕನಿಷ್ಠ 32 ಮಂದಿ ಪೊಲೀಸರು ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ...
View Articleಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಣೆ ಮಾಡುವ ಸಂಪ್ರದಾಯವನ್ನು ಮುಂದುವರೆಸಿದ್ದು, ಪ್ರಸಕ್ತ ವರ್ಷ ತಮ್ಮ ಕಚೇರಿಯಲ್ಲಿ ದೀಪ ಬೆಳಗುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ....
View Articleಥಾಯ್ಲೆಂಡಲ್ಲಿ ಸಿಗರೇಟ್ ಸೇದಿದರೆ ಜೋಕೆ!
ಥಾಯ್ಲೆಂಡ್‌ಗೆ ಪ್ರವಾಸ ಹೋಗುವ ಯೋಚನೆಯೇ ನಾದರೂ ನಿಮಗಿದೆಯಾ? ಹಾಗಾದರೆ ಇಲ್ಲಿ ಕೇಳಿ. ಯಾವುದೇ ಕಾರಣಕ್ಕೂ ಸಮುದ್ರ ತೀರದಲ್ಲಿ ಸಿಗರೇಟ್ ಹೊತ್ತಿಸಬೇಡಿ. ಹಾಗೇನಾದರೂ ನೀವು ಮಾಡಿದ್ದೇ ಆದಲ್ಲಿ 2 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ. ಇಲ್ಲದಿದ್ದರೆ,...
View Articleಅಬ್ಬಾ….ಮೂರೂವರೆ ಗಂಟೆ ಭಾಷಣ ಮಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
ಬೀಜಿಂಗ್: ಚೀನಾ ಆಧ್ಯಕ್ಷ ಕ್ಸಿ ಜಿನ್‌ಪಿಂಗ್ ಅತ್ಯಂತ ಸುಧೀರ್ಘ ಭಾಷಣ ಮಾಡಿದ್ದಾರೆ. ಅದು ಒಂದಲ್ಲ ಎರಡಲ್ಲ, ಮೂರುವರೆ ಗಂಟೆಗಳ ಸುದೀರ್ಘ ಭಾಷಣ. ಕಮ್ಯುನಿಸ್ಟ್ ಪಾರ್ಟಿ ಕಾಂಗ್ರೆಸ್‌ನ ಸಮಾವೇಶದಲ್ಲಿ ಕ್ಸಿ ಜಿನ್‌ಪಿಂಗ್ ಈ ಭಾಷಣ ಮಾಡಿದರು. ಚೀನಾ...
View Article147 ಕೆಜಿ ತೂಕದ ದಢೂತಿ ಮಗುವಿನ ಮೇಲೆ ಕೂತು ಕೊಂದುಬಿಟ್ಟಳು!
ಫ್ಲೋರಿಡಾ: ತುಂಟ ಮಗುವನ್ನು ನಿಯಂತ್ರಿಸಲು ಆಯಾವೊಬ್ಬಳು ಮಾಡಿದ ಕೆಲಸವು ಆ ಮಗುವನ್ನೇ ಬಲಿತೆಗೆದುಕೊಂಡ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. 9 ವರ್ಷದ ಬಾಲಕಿಯ ಮೇಲುಸ್ತುವಾರಿಗೆ ಎಂದು ನಿಗದಿಯಾಗಿದ್ದ ಮಹಿಳೆ, ಮಗುವಿನ ತುಂಟಾಟ ತಡೆಯಲಾಗದೇ ಆಕೆಯ...
View Articleದೀಪ ಬೆಳಗಿ ದೀಪಾವಳಿ ಆಚರಿಸಿದ ಟ್ರಂಪ್, ಪುತ್ರಿ ಇವಾಂಕಾ
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ಭಾರತೀಯ ಬೆಳಕಿನ ಹಬ್ಬವಾದ ದೀಪಾವಳಿಯನ್ನು ಸಂಭ್ರಮೋಲ್ಲಾಸದಿಂದ ಆಚರಿಸಿದ್ದಾರೆ. ಟ್ರಂಪ್ ಹಾಗೂ ಅವರ ಪುತ್ರಿ ಇವಾಂಕಾ ಅವರು ದೀಪ ಬೆಳಗಿಸಿ, ಅಜ್ಞಾನದ ಕತ್ತಲನ್ನು...
View Articleಈ ಮುಸ್ಲಿಂ ದಂಪತಿಗೆ ಕೇಸರಿ ಬಟ್ಟೆ, ಹಣೆಗೆ ಕುಂಕುಮ ಇಡುವುದೆಂದರೆ ಇಷ್ಟ
ಘಾಜಿಯಾಬಾದ್: ಈ ಮುಸ್ಲಿಂ ದಂಪತಿಗಳು ಎಲ್ಲರಿಗಿಂತಲೂ ವಿಭಿನ್ನ, ಕೇಸರಿ ಬಣ್ಣದ ಕುರ್ತಾ, ಹಣೆಗೆ ಕುಂಕುಮವಿಟ್ಟು ದಿನವಿಡೀ ಹಬ್ಬವನ್ನು ಆಚರಿಸುವ ಈ ದಂಪತಿಯನ್ನು ಕಂಡರೆ ಮೊರಾದ್ ನಗರದ ಈದ್ಗಾ ಕಾಲೋನಿ ಜನರಿಗೆ ಮಾತ್ರ ಹೊಟ್ಟೆ ಉರಿ. ಇವರ ಈ...
View Articleಹಫೀಜ್ ಸಯೀದ್ ಗೃಹ ಬಂಧನ 30 ದಿನ ವಿಸ್ತರಣೆ
ಲಾಹೋರ್ : ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಮತ್ತು ನಿಷೇಧಿತ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನ ಗೃಹ ಬಂಧನವನ್ನು ಪಾಕ್ ಪಂಜಾಬ್ ಪ್ರಾಂತ್ಯದ ನ್ಯಾಯಾಂಗ ಪುನರ್ ವಿಮರ್ಶೆ ಮಂಡಳಿಯು ಇನ್ನೂ 30 ದಿನ...
View Articleಮದ್ಯಪಾನದಿಂದ ವಿದೇಶಿ ಭಾಷೆಯ ಕೌಶಲ್ಯ ಸುಧಾರಿಸಬಹುದು: ಅಧ್ಯಯನ
ಲಂಡನ್: ನೀವು ವಿದೇಶಿ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆಯಲು ಪರದಾಡುತ್ತಿದ್ದೀರಾ? ಹಾಗಾದರೆ ಇಲ್ಲಿದೆ ನಿಮಗೊಂದು ಗುಡ್ ನ್ಯೂಸ್… ಹೌದು ಅಧ್ಯಯನವೊಂದರ ಪ್ರಕಾರ, ಒಂದು ಪಿಂಟ್ ಬೀರ್ ಕುಡಿದರೆ ನಿಮ್ಮ ನಾಲಿಗೆ ಮೇಲೆ ವಿದೇಶಿ ಭಾಷೆ ಸರಾಗವಾಗಿ...
View Articleನವಾಜ್ ಷರೀಫ್, ಮಗಳು ಆರೋಪಿಗಳು: ಪಾಕ್ ಕೋರ್ಟ್
ಇಸ್ಲಾಮಾಬಾದ್: ಪನಾಮ ಪೇಪರ್ಸ್ ಲೀಕ್ ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಉತ್ತರದಾಯಿತ್ವ ಸಂಸ್ಥೆ ಸಲ್ಲಿದ್ದ ದೋಷಾರೋಪ ಪಟ್ಟಿಯನ್ನು ಪರಿಶೀಲಿಸಿದ ಪಾಕಿಸ್ತಾನ ಭ್ರಷ್ಟಾಚಾರ ನಿಗ್ರಹ ಕೋರ್ಟ್, ಗುರುವಾರ ಪಾಕ್‌ನ ಮಾಜಿ ಪ್ರಧಾನಿ ನವಾಜ್ ಷರೀಫ್...
View Articleಮಗನ ಗರ್ಲ್ಫ್ರೆಂಡ್’ನಂತೆ ಕಾಣುವ ಈ ತಾಯಿಯ ಸೀಕ್ರೆಟ್ ಏನು…?
ಯಾರಿಗೆ ತಾನೆ ತಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣಿಸಿಕೊಳ್ಳುವ ಆಸೆ ಇರುವುದಿಲ್ಲ ಹೇಳಿ. ಆದರೆ ಅದು ಎಲ್ಲರಿಂದಲೂ ಸಾಧ್ಯವಿಲ್ಲ. ಮದುವೆಯಾಗಿ ಒಂದು ಮಗುವಾಗುತ್ತಿದ್ದಂತೆ ಕೆಲವರು ದಪ್ಪವಾಗಿ ಬಿಡುತ್ತಾರೆ. ಆದರೆ, ಇಂಡೋನೇಷ್ಯಾದ ಜಕಾರ್ತನಲ್ಲಿರುವ...
View Articleಆಫ್ಘಾನಿಸ್ತಾನದಲ್ಲಿ ಎರಡು ಕಡೆ ಆತ್ಮಾಹುತಿ ದಾಳಿಗೆ 60ಕ್ಕೂ ಹೆಚ್ಚು ಮಂದಿ ಬಲಿ
ಕಾಬೂಲ್: ಅಫ್ಘಾನಿಸ್ತಾನಾದ ರಾಜಧಾನಿ ಕಾಬೂಲ್’ನಲ್ಲಿರುವ ಶಿಯಾ ಮಸೀದಿ ಮತ್ತು ಘೋರ್ ಪ್ರಾಂತ್ಯದಲ್ಲಿರುವ ಸುನ್ನಿ ಮಸೀದಿ ಮೇಲಿನ 2 ಆತ್ಮಾಹುತಿ ದಾಳಿಯಲ್ಲಿ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ಶನಿವಾರ ತಿಳಿದುಬಂದಿದೆ. ಕಾಬಮ್ ಇಮಾಮ್...
View Articleಮನುಷ್ಯರ ಮುಖವುಳ್ಳ ಬೆಕ್ಕಿನಂಥ ಚಿಕ್ಕ ಪ್ರಾಣಿ ಪತ್ತೆ..! ಸತ್ಯವೋ…ಸುಳ್ಳೋ..? ಇಲ್ಲಿದೆ ವರದಿ…
ಮಲೇಷಿಯಾ: ಮನುಷ್ಯರ ಮುಖವುಳ್ಳ ಬೆಕ್ಕಿನಂಥ ಚಿಕ್ಕ ಪ್ರಾಣಿಯ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಇದು ಮಲೇಶಿಯಾದಲ್ಲಿ ಕಂಡುಬಂದಿದೆ ಎಂಬ ಸುದ್ದಿ ಹರಡಿದೆ. ತಿಳಿ ಗುಲಾಬಿ ಮೈ ಬಣ್ಣ ಹೊಂದಿರುವ ಈ ಪ್ರಾಣಿ...
View Articleಈಕೆ ಧರಿಸಿದ ಡೆನಿಮ್ ನೋಡಿದರೆ ಶಾಕ್ ಆಗುವಿರಿ
ಫ್ಯಾಷನ್ ಪ್ರಿಯರಿಗೆ ಡೆನಿಮ್ ಪ್ಯಾಂಟ್ ಅಂದರೆ ಏನೋ ಸೆಳೆತ. ಡೆನಿಮ್‌ನಲ್ಲಿ ಈಗ ಟೋರ್ನ್ ಪ್ಯಾಂಟ್ ತುಂಬಾ ಟ್ರೆಂಡಿಯಾಗಿದೆ. ಮಂಡಿ ಭಾಗದಲ್ಲಿ ಹರಿದಂತಿದ್ದ ಪ್ಯಾಂಟ್ ವಿನ್ಯಾಸ ಮತ್ತಷ್ಟು ಅಡ್ವಾನ್ಸ್ ಆಗಿ ಅಲ್ಲಲ್ಲಿ ಹರಿದುಕೊಂಡಂತಿರುವ...
View Articleಗ್ರೂಪ್ ಅಡ್ಮಿನ್ ಗಳಿಗೆ ಮತ್ತಷ್ಟು ಅಧಿಕಾರ ನೀಡಲಿರುವ ವಾಟ್ಸ್ ಆಪ್
ಸ್ಯಾನ್ ಫ್ರಾನ್ಸಿಸ್ಕೋ: ವಾಟ್ಸ್ ಆಪ್ ಗ್ರೂಪ್ ಅಡ್ಮಿನ್ ಗಳಿಗೆ ಮತ್ತಷ್ಟು ಅಧಿಕಾರ ನೀಡಲು ವಾಟ್ಸ್ ಆಪ್ ಸಂಸ್ಥೆ ಮುಂದಾಗಿದ್ದು, ಗ್ರೂಪ್ ನಲ್ಲಿರುವ ಇತರರು ಗ್ರೂಪ್ ನ ವಿಷಯವನ್ನು(Subject), ಐಕಾನ್ ಗಳನ್ನು ಬದಲಾವಣೆ ಮಾಡಿದರೆ ಅದನ್ನು ಆಯ್ಕೆ...
View Articleಬಾಂಬ್ ಪತ್ತೆ ಮಾಡದ ನಾಯಿಗೆ ವಜಾ ಶಿಕ್ಷೆ
ಅಯ್ಯೋ ಯಾವತ್ತೂ ಒಂದೇ ರೀತಿಯ ಕೆಲಸ. ಎಕ್ಸೆ„ಟ್ ಮೆಂಟೇ ಇಲ್ಲ. ಹೀಗೆಂದು ಕಚೇರಿಗಳಲ್ಲಿ ಕೆಲಸ ಮಾಡುವವರು ಅಂದುಕೊಳ್ಳುತ್ತಾರೆ. ಒಂದು ಹಂತದ ವರೆಗೆ ಆಯಾ ಕಚೇರಿಯ ಮುಖ್ಯಸ್ಥರು ಈ ರೀತಿ ವರ್ತಿಸುವವರನ್ನು ಸಹಿಸಿಕೊಳ್ಳುತ್ತಾರೆ. ಅಮೆರಿಕದಲ್ಲೊಂದು...
View Articleಹೊಸ ಆವೃತ್ತಿಯ ವಾಟ್ಸ್ ಆಪ್ ನಲ್ಲಿ ಗ್ರೂಪ್ ವಾಯ್ಸ್ ಕರೆ ಸೌಲಭ್ಯ!
ಸ್ಯಾನ್ ಫ್ರಾನ್ಸಿಸ್ಕೋ: ಒಂದು ಬಿಲಿಯನ್ ಗ್ರಾಹಕರನ್ನು ಹೊಂದಿರುವ ವಾಟ್ಸ್ ಆಪ್ ಗ್ರಾಹಕರಿಗೆ ಹೊಸ ವೈಶಿಷ್ಟ್ಯಗಳನ್ನು ನೀಡಲು ಮುಂದಾಗಿದ್ದು, ಆಂಡ್ರಾಯ್ಡ್ ನ ಹೊಸ ಆವೃತ್ತಿಯಲ್ಲಿ ಗ್ರೂಪ್ ವಾಯ್ಸ್ ಕರೆ ಸೌಲಭ್ಯವನ್ನು ನೀಡುತ್ತಿದೆ. ವಾಟ್ಸ್ ಆಪ್...
View Articleಅಮೆರಿಕದಲ್ಲಿ ಎರಡು ವಾರಗಳ ಹಿಂದೆ ಕಣ್ಮರೆಯಾಗಿದ್ದ ಭಾರತೀಯ ಮೂಲದ ಬಾಲಕಿ ಶವ ಪತ್ತೆ?
ಹ್ಯೂಸ್ಟನ್: ಅಮೆರಿಕದಲ್ಲಿ ಎರಡು ವಾರಗಳ ಹಿಂದೆ ಕಾಣೆಯಾಗಿದ್ದ ಮೂರು ವರ್ಷದ ಭಾರತೀಯ ಮೂಲದ ಬಾಲಕಿ ಶವವಾಗಿದ್ದಾಳೆ. ಅಮೆರಿಕ ಪೋಲೀಸರು ಬಾಲಕಿಯ ಮೃತದೇಹವನ್ನು ಪತ್ತೆ ಮಾಡಿದ್ದು ಇದು ‘ಕಾಣೆಯಾದ ಬಾಲಕಿಯ ದೇಹದಂತೆಯೇ ಇದೆ’ ಎಂದು ಹೇಳಿದ್ದಾರೆ....
View Article