Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

147 ಕೆಜಿ ತೂಕದ ದಢೂತಿ ಮಗುವಿನ ಮೇಲೆ ಕೂತು ಕೊಂದುಬಿಟ್ಟಳು!

$
0
0
ಫ್ಲೋರಿಡಾ: ತುಂಟ ಮಗುವನ್ನು ನಿಯಂತ್ರಿಸಲು ಆಯಾವೊಬ್ಬಳು ಮಾಡಿದ ಕೆಲಸವು ಆ ಮಗುವನ್ನೇ ಬಲಿತೆಗೆದುಕೊಂಡ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. 9 ವರ್ಷದ ಬಾಲಕಿಯ ಮೇಲುಸ್ತುವಾರಿಗೆ ಎಂದು ನಿಗದಿಯಾಗಿದ್ದ ಮಹಿಳೆ, ಮಗುವಿನ ತುಂಟಾಟ ತಡೆಯಲಾಗದೇ ಆಕೆಯ ಮೇಲೆ 10 ನಿಮಿಷಗಳ ಕಾಲ ಕುಳಿತಿದ್ದಾಳೆ. 147 ಕೆಜಿ. ತೂಕವಿದ್ದ ವೆರೋನಿಕಾ(62) ಮಗುವಿನ ಮೇಲೆ ಕೂರುತ್ತಿದ್ದಂತೆ, ಬಾಲಕಿಯು ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. – Udayavani

Viewing all articles
Browse latest Browse all 4919

Trending Articles



<script src="https://jsc.adskeeper.com/r/s/rssing.com.1596347.js" async> </script>