ಫ್ಯಾಷನ್ ಪ್ರಿಯರಿಗೆ ಡೆನಿಮ್ ಪ್ಯಾಂಟ್ ಅಂದರೆ ಏನೋ ಸೆಳೆತ. ಡೆನಿಮ್‌ನಲ್ಲಿ ಈಗ ಟೋರ್ನ್ ಪ್ಯಾಂಟ್ ತುಂಬಾ ಟ್ರೆಂಡಿಯಾಗಿದೆ. ಮಂಡಿ ಭಾಗದಲ್ಲಿ ಹರಿದಂತಿದ್ದ ಪ್ಯಾಂಟ್ ವಿನ್ಯಾಸ ಮತ್ತಷ್ಟು ಅಡ್ವಾನ್ಸ್ ಆಗಿ ಅಲ್ಲಲ್ಲಿ ಹರಿದುಕೊಂಡಂತಿರುವ ಫ್ಯಾಂಟ್ ವಿನ್ಯಾಸ ಬಂದಿದೆ. ಆದರೆ ಈ ಮಾಡಲ್ ಧರಿಸಿರುವಂಥ ಪ್ಯಾಂಟ್ ನೀವೆಂದೂ ನೋಡಿರಲಿಕ್ಕಿಲ್ಲ. ಅಮೆಜಾನ್ ಫ್ಯಾಷನ್ ವೀಕ್ ಟೋಕಿಯೋದಲ್ಲಿ ಈ ಅವತಾರದಲ್ಲಿ ಬಂದ ಮಾಡಲ್‌ಲೊಬ್ಬಳು ನೋಡುಗರನ್ನು ಬೆಚ್ಚಿ ಬೀಳಿಸಿದಳು. ಹೆಸರಿಗಷ್ಟೆ ಪ್ಯಾಂಟ್ ಧರಿಸಿದಂತೆ ಇದ್ದ ಈ ಡೆನಿಮ್ ಲುಕ್ ಎಲ್ಲಾದರೂ ಟ್ರೆಂಡ್ ಆದರೆ ದೇವರೇ […]
↧