ಮಲೇಷಿಯಾ: ಮನುಷ್ಯರ ಮುಖವುಳ್ಳ ಬೆಕ್ಕಿನಂಥ ಚಿಕ್ಕ ಪ್ರಾಣಿಯ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಇದು ಮಲೇಶಿಯಾದಲ್ಲಿ ಕಂಡುಬಂದಿದೆ ಎಂಬ ಸುದ್ದಿ ಹರಡಿದೆ. ತಿಳಿ ಗುಲಾಬಿ ಮೈ ಬಣ್ಣ ಹೊಂದಿರುವ ಈ ಪ್ರಾಣಿ ಮನುಷ್ಯರನ್ನು ಹೋಲುವ ಮುಖ ಹೊಂದಿದ್ದು, ಬಾಯಿಯಲ್ಲಿ ಎರಡು ಕೋರೆಹಲ್ಲುಗಳಿವೆ. ಮೈಮೇಲೆಲ್ಲ ಕಪ್ಪು ಬಣ್ಣದ ಉದ್ದುದ್ದ ಕೂದಲನ್ನೂ ಹೊಂದಿದ್ದು, ಅದರ ನಾಲ್ಕು ಕಾಲುಗಳು ಬೆಕ್ಕನ್ನು ಹೋಲುವಂತಿವೆ. ಈ ವಿಚಿತ್ರ ಪ್ರಾಣಿಯ ಫೋಟೋ, ವಿಡಿಯೋ ಪ್ರಚಾರ ಪಡೆಯುತ್ತಿದ್ದಂತೆ, ಮಲೇಶಿಯಾ ಪೊಲೀಸರು ಈ […]
↧