ಕಾಬೂಲ್: ಅಫ್ಘಾನಿಸ್ತಾನಾದ ರಾಜಧಾನಿ ಕಾಬೂಲ್’ನಲ್ಲಿರುವ ಶಿಯಾ ಮಸೀದಿ ಮತ್ತು ಘೋರ್ ಪ್ರಾಂತ್ಯದಲ್ಲಿರುವ ಸುನ್ನಿ ಮಸೀದಿ ಮೇಲಿನ 2 ಆತ್ಮಾಹುತಿ ದಾಳಿಯಲ್ಲಿ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ಶನಿವಾರ ತಿಳಿದುಬಂದಿದೆ. ಕಾಬಮ್ ಇಮಾಮ್ ಜಮಾನ್ ಮಸೀದಿಯಲ್ಲಿ 30 ಮಂದಿ ಸಾವನ್ನಪ್ಪಿದ್ದು, 45 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘೋರ್ ಪ್ರಾಂತ್ಯದಲ್ಲಿನ ಮಸೀದಿ ಮೇಲಿನ ದಾಳಿಯಲ್ಲಿ 30 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆಂದು ತಿಳಿದುಬಂದಿದೆ. ಉಗ್ರರ ಎರಡೂ ದಾಳಿಯನ್ನು ಆಫ್ಘಾನಿಸ್ತಾನದ ಅಧ್ಯಕ್ಷ ಆಶ್ರಫ್ ಘಾನಿ ಖಂಡಿಸಿದ್ದಾರೆ. ದಾಳಿಯ ಹೊಣೆಯನ್ನು ಈ […]
↧