ಯಾರಿಗೆ ತಾನೆ ತಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣಿಸಿಕೊಳ್ಳುವ ಆಸೆ ಇರುವುದಿಲ್ಲ ಹೇಳಿ. ಆದರೆ ಅದು ಎಲ್ಲರಿಂದಲೂ ಸಾಧ್ಯವಿಲ್ಲ. ಮದುವೆಯಾಗಿ ಒಂದು ಮಗುವಾಗುತ್ತಿದ್ದಂತೆ ಕೆಲವರು ದಪ್ಪವಾಗಿ ಬಿಡುತ್ತಾರೆ. ಆದರೆ, ಇಂಡೋನೇಷ್ಯಾದ ಜಕಾರ್ತನಲ್ಲಿರುವ ಪುಷ್ಪಾ ದೇವಿ ಇದಕ್ಕೆ ತದ್ವಿರುದ್ಧ. ಅವರನ್ನು ನೋಡಿದವರೆಲ್ಲರೂ ಅವರ ಮಗನ ಗರ್ಲ್ ಫ್ರೆಂಡ್ ಎಂದೇ ಭಾವಿಸುತ್ತಾರಂತೆ. ಆದರೆ ಪುಷ್ಪಾ ಅವರಿಗೆ ಬರೋಬ್ಬರಿ 50 ವರ್ಷ. ಪುಷ್ಪಾದೇವಿ ಯೂಟ್ಯೂಬ್ ಚಾನೆಲ್ ಹಾಡಿ ಜೆನೆಟಿಕ್ಸ್ನಲ್ಲಿ ಉದ್ಯಮಿ ಯಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ಇಂಡೋನೇಷಿಯಾದ ಟಿವಿ ಒಂದರಲ್ಲಿ ಕಾರ್ಯಕ್ರಮ ನಡೆಸಿಕೊಡುವ […]
↧