ಥಾಯ್ಲೆಂಡ್‌ಗೆ ಪ್ರವಾಸ ಹೋಗುವ ಯೋಚನೆಯೇ ನಾದರೂ ನಿಮಗಿದೆಯಾ? ಹಾಗಾದರೆ ಇಲ್ಲಿ ಕೇಳಿ. ಯಾವುದೇ ಕಾರಣಕ್ಕೂ ಸಮುದ್ರ ತೀರದಲ್ಲಿ ಸಿಗರೇಟ್ ಹೊತ್ತಿಸಬೇಡಿ. ಹಾಗೇನಾದರೂ ನೀವು ಮಾಡಿದ್ದೇ ಆದಲ್ಲಿ 2 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ. ಇಲ್ಲದಿದ್ದರೆ, 1 ವರ್ಷ ಥಾಯ್ಲೆಂಡ್‌ನಲ್ಲಿ ಕಂಬಿ ಎಣಿಸಿದ ಅನುಭವ ನಿಮಗಾಗುವುದು ಗ್ಯಾರಂಟಿ. ಅಂದ ಹಾಗೆ ಈ ನೀತಿ ನವೆಂಬರ್‌ನಿಂದ ಜಾರಿಯಾಗಲಿದೆ. ಈ ರೀತಿಯ ಕಠಿಣ ಕಾನೂನನ್ನು ತರಲು ಕಾರಣ ಸುಂದರ ಸಮುದ್ರ ತೀರಗಳಲ್ಲಿ ಸಿಗರೇಟ್ ತುಂಡುಗಳು ರಾಶಿ ರಾಶಿ ಸಿಕ್ಕಿರುವುದು. ಪ್ಯಟಾಂಗ್ ಸಮುದ್ರ […]
↧