ಲಂಡನ್: ನೀವು ವಿದೇಶಿ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆಯಲು ಪರದಾಡುತ್ತಿದ್ದೀರಾ? ಹಾಗಾದರೆ ಇಲ್ಲಿದೆ ನಿಮಗೊಂದು ಗುಡ್ ನ್ಯೂಸ್… ಹೌದು ಅಧ್ಯಯನವೊಂದರ ಪ್ರಕಾರ, ಒಂದು ಪಿಂಟ್ ಬೀರ್ ಕುಡಿದರೆ ನಿಮ್ಮ ನಾಲಿಗೆ ಮೇಲೆ ವಿದೇಶಿ ಭಾಷೆ ಸರಾಗವಾಗಿ ಬರುತ್ತದೆಯಂತೆ. ಮದ್ಯಪಾನ ಮಾಡುವುದರಿಂದ ನಮ್ಮ ಚಟುವಟಿಕೆಗಳು ಮತ್ತು ಕಾರ್ಯನಿರ್ವಾಹಕ ಮಾನಸಿಕ ಕಾರ್ಯಗಳನ್ನು ಜಾಗೃತಗೊಳಿಸುತ್ತದೆ. ಅಲ್ಲದೆ ನೆನಪಿಸುವ ಸಾಮರ್ಥ್ಯ, ಗಮನ ಹರಿಸುವುದು ಮತ್ತು ಸೂಕ್ತವಲ್ಲದ ನಡವಳಿಕೆಗಳನ್ನು ಪ್ರತಿಬಂಧಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಎರಡನೇ ಅಥವಾ ಮಾತೃಭಾಷಣೆ ಹೊರತಾದ ಭಾಷೆಯನ್ನು ಸರಾಗವಾಗಿ ಮಾತನಾಡಲು ನಮ್ಮ […]
↧