ಉತ್ತರ ಕೊರಿಯಾ ಜತೆ ಯುದ್ಧಕ್ಕೆ ಭರ್ಜರಿ ಸಿದ್ಧತೆ; ಟ್ರಂಪ್ ಘೋಷಣೆ
ವಾಷಿಂಗ್ಟನ್: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅಮೆರಿಕದ ಜತೆ ಯುದ್ಧ ನಡೆಸಲು ಮುನ್ನುಗ್ಗುತ್ತಿರುವ ನಡುವೆಯೇ, ಉತ್ತರ ಕೊರಿಯಾ ಜತೆ ಯುದ್ಧಕ್ಕೆ ಅಮೆರಿಕ ಸರ್ವ ರೀತಿಯಲ್ಲೂ ಸಿದ್ಧತೆ ನಡೆಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್...
View Articleಈತ Facebook ನಲ್ಲಿ ಹಾಕಿದ್ದು ಕೇವಲ ಗುಡ್ ಮಾರ್ನಿಂಗ್ …ಆದರೆ ಪೋಲೀಸರ ಅತಿಥಿಯಾದ…!
ಇಸ್ರೇಲ್: ಸಾಮಾಜಿಕ ಜಾಲತಾಣ ಯಾವೆಲ್ಲ ಅವಾಂತರಗಳಿಗೆ ಕಾರಣವಾಗುತ್ತದೆ ಎಂಬುದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಫೇಸ್ ಬುಕ್ ನಲ್ಲಿ ಗುಡ್ ಮಾರ್ನಿಂಗ್ ಎಂದು ಫೋಸ್ಟ್ ಮಾಡಿದ್ದ ವ್ಯಕ್ತಿ ಬಂಧನಕ್ಕೀಡಾದ ಪ್ರಸಂಗ ಇಸ್ರೇಲ್ ನಲ್ಲಿ ನಡೆದಿದೆ! ಅದಕ್ಕೆ...
View Articleಉತ್ತಮ ಜೀವನಶೈಲಿಯಿಂದ ಕ್ಯಾನ್ಸರ್‌ನಿಂದ ದೂರವಿರಿ
* ಶುಭಾ ಕ್ಯಾನ್ಸರ್ ಅಂದಕ್ಷಣ ಸಾವಲ್ಲ. ಅದನ್ನು ಮೀರಿ ನಿಂತವರು ಅದೆಷ್ಟೋ ಮಂದಿ. ಹಾಗಂತ ಅಂಥದ್ದೊಂದು ಕಾಯಿಲೆಯ ವಿರುದ್ಧ ಹೋರಾಡುವುದು ಸುಲಭವಲ್ಲ. ಮನೋಬಲ ಜತೆ ದೇಹಬಲವೂ ಅಗತ್ಯ. ಆದರೆ ಇತ್ತೀಚೆಗೆ ಹೆಚ್ಚುತ್ತಿರುವ ಕ್ಯಾನ್ಸರ್ ಮಕ್ಕಳಿಂದ...
View Articleಕೊಲೆಸ್ಟ್ರಾಲ್ ನಿಯಂತ್ರಿಸುವ ಬಾದಾಮಿ
ಕೆಟ್ಟ ಕೊಲೆಸ್ಟ್ರಾಲ್ ಎನ್ನುವುದು ಇತ್ತೀಚೆಗೆ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧ 1. ಎಚ್‌ಡಿಎಲ್ (ಒಳ್ಳೆಯ) ಕೊಲೆಸ್ಟ್ರಾಲ್ 2. ಎಲ್‌ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್. ನಾವು ಆರೋಗ್ಯವಾಗಿರಲು...
View Articleವಿಶ್ವ ಮಾನಸಿಕ ಆರೋಗ್ಯ ದಿನ: ಖಿನ್ನತೆಯನ್ನು ಹೋಗಲಾಡಿಸಲು ವೈಜ್ಞಾನಿಕ ಮಾರ್ಗಗಳು
ನವದೆಹಲಿ: ಜೀವನದಲ್ಲಿ ನೀವು ಮಾಡಿದ ತಪ್ಪುಗಳಿಂದ ನಿಮ್ಮಲ್ಲಿ ಅಪರಾಧ ಪ್ರಜ್ಞೆ ಕಾಡುತ್ತಿದ್ದೆಯೇ? ನಿಮ್ಮ ಪ್ರೀತಿಪಾತ್ರರ ಅಗಲಿಗೆ ನೋವುಂಟುಮಾಡಿ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದ್ದೆಯೇ? ಪದೇ ಪದೇ ಹದಗೆಡುತ್ತಿರುವ ಆರೋಗ್ಯ, ಕಷ್ಟಪಟ್ಟು...
View Articleಭಾರತೀಯರಲ್ಲಿ ಕ್ಯಾಲ್ಸಿಯಂ ಸೇವನೆ ಪ್ರಮಾಣ ಕಡಿಮೆ: ಅಧ್ಯಯನ
ಚೀನಾ, ಇಂಡೋನೇಷಿಯಾ ಮತ್ತು ವಿಯೆಟ್ನಾಂ ಸೇರಿದಂತೆ ಏಷ್ಯಾ ಫೆಸಿಫಿಕ್ ದೇಶಗಳಂತೆ ಭಾರತೀಯರು ಕಡಿಮೆ ಕ್ಯಾಲ್ಸಿಯಂ ಉಳ್ಳ ಪದಾರ್ಥಗಳನ್ನು ಸೇವಿಸುತ್ತಿದ್ದು ದಿನಕ್ಕೆ 400 ಮಿಲಿ ಗ್ರಾಂಗಿಂತ ಕಡಿಮೆಯಾಗಿರುತ್ತದೆ. ಇದರಿಂದ ಮೂಳೆ ಮುರಿತ,...
View Articleಅಮೆರಿಕ ಕೊಟ್ಟ ಉಗ್ರರ ಪಟ್ಟಿಯಲ್ಲಿ ಸಯೀದ್ ಹೆಸರಿಲ್ಲ: ಪಾಕ್
ಇಸ್ಲಾಮಾಬಾದ್ : ಉಗ್ರ ನಿಗ್ರಹ ಸಲುವಾಗಿ ಅಮೆರಿಕ ಪಾಕಿಸ್ಥಾನಕ್ಕೆ ಕೊಟ್ಟಿರುವ 75 ಉಗ್ರರ ಪಟ್ಟಿಯಲ್ಲಿ , ಮುಂಬಯಿ ದಾಳಿಯ ಮಾಸ್ಟರ್ ಮೈಂಡ್, ನಿಷೇಧಿತ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ನ ಹೆಸರು ಇಲ್ಲ ಎಂದು ಪಾಕ್ ವಿದೇಶ ಸಚಿವ...
View Articleಭಾರತೀಯ ಮೂಲದ ದಂಪತಿಗೆ ಅಮೆರಿಕ ಪ್ರಶಸ್ತಿ
ವಾಷಿಂಗ್ಟನ್: ಏಡ್ಸ್ ಸಂಶೋಧನೆಯಲ್ಲಿ ಮಹತ್ವದ ಸಾಧನೆಗೈದ ಭಾರತೀಯ ಮೂಲದ ದಂಪತಿಗೆ ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿ ಲಭ್ಯವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಸಲೀಮ್ ಅಬ್ದುಲ್ ಕರೀಮ್ ಮತ್ತು ಖುರೈಶಾ ಅಬ್ದುಲ್ ಕರೀಮ್‌ಗೆ ಅಮೆರಿಕದ...
View Articleಭಾರತ ವಿರೋಧಿ ಹುಚ್ಚು: ಪಾಕ್‌ನಲ್ಲಿ ಟೊಮೆಟೋ ಕೆಜಿಗೆ 300 ರೂ.
ಇಸ್ಲಾಮಾಬಾದ್ : ಪಾಕಿಸ್ಥಾನದ ಲಾಹೋರ್ ಮತ್ತು ಇತರ ಪ್ರಮುಖ ನಗರಗಳಲ್ಲಿ ಟೊಮೆಟೋ ಕೇಜಿಗೆ 300 ರೂ. ದಾಟಿದೆ. ಇದಕ್ಕೆ ಭಾರತವೇ ಕಾರಣವೆಂದು ಅಲ್ಲಿನ ರಾಜಕಾರಣಿಗಳು ಜನರಲ್ಲಿ ಭಾರತ ವಿರೋಧಿ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ಪಾಕಿಸ್ಥಾನದಲ್ಲಿ...
View Articleಯುದ್ಧಕ್ಕೆ ಸಿದ್ಧವಾಗಿರಿ: ಸೇನೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆದೇಶ
ಬೀಜಿಂಗ್: ಚೀನಾ ಅಧ್ಯಕ್ಷರಾಗಿ ಐದು ವರ್ಷಗಳ ಎರಡನೇ ಅವಧಿ ಆರಂಭಿಸಿರುವ ಕ್ಸಿ ಜಿನ್ ಪಿಂಗ್ ಅವರು, ದೇಶದ 2.3 ಮಿಲಿಯನ್ ಸಂಖ್ಯೆಯ, ವಿಶ್ವದ ಅತಿ ದೊಡ್ಡ ಸೇನೆಗೆ ಯುದ್ಧಕ್ಕೆ ಸಿದ್ಧವಾಗಿರುವಂತೆ ಮತ್ತು ಆಡಳಿತ ಕಮ್ಯುನಿಸ್ಟ್ ಪಕ್ಷಕ್ಕೆ ಸಂಪೂರ್ಣ...
View Articleನೇಪಾಳ: ಹೆದ್ದಾರಿಯಿಂದ ನದಿಗೆ ಉರುಳಿ ಬಿದ್ದ ಬಸ್; 19 ಮಂದಿ ಸಾವು
ಕಠ್ಮಂಡು: ಪ್ರಯಾಣಿಕರಿಂದ ತುಂಬಿತುಳುಕುತ್ತಿದ್ದ ಬಸ್ಸೊಂದು ನದಿಗೆ ಉರುಳಿ 19 ಜನ ಮೃತಪಟ್ಟಿರುವ ಘಟನೆ ನೇಪಾಳದ ಕೇಂದ್ರ ಭಾಗದಲ್ಲಿ ಶನಿವಾರ ನಡೆದಿದೆ. ಕಠ್ಮಂಡುವಿನ ಪಶ್ಚಿಮದಲ್ಲಿ 80 ಕಿಮೀ ದೂರದಲ್ಲಿರುವ ಧಡಿಂಗ ಜಿಲ್ಲೆಯಲ್ಲಿ ಬೆಳಗಿನ ಜಾವ ಈ...
View Articleಫೇಸ್ ಬುಕ್ ಗ್ರೂಪ್ ಅಡ್ಮಿನ್ ಗಳಿಗೆ ಹೊಸ ಅಧಿಕಾರ !
ಸ್ಯಾನ್ ಫ್ರಾನ್ಸಿಸ್ಕೋ: ಜನಪ್ರಿಯ ಸಾಮಾಜಿಕ ತಾಣ ಫೇಸ್ ಬುಕ್ ಈಗ ಹೊಸ ಟೂಲ್ ವೊಂದನ್ನು ಪರಿಚಯಿಸಿದ್ದು, ಅದನ್ನು ಬಳಸಿ ಗ್ರೂಪ್ ಅಡ್ಮಿನ್ ಗಳು ಸದಸ್ಯರ ಕಮೆಂಟ್ ಅನ್ನು ತಾತ್ಕಾಲಿಕವಾಗಿ ಬ್ಯಾನ್ ಮಾಡಬಹುದಾಗಿದೆ. ಅಡ್ಮಿನ್ ಗಳು ಒಂದು ಕ್ಲಿಕ್...
View Articleನೇಪಾಲ: ಬಸ್ಸು ನದಿಗೆ ಉರುಳಿ 19 ಸಾವು, 15 ಮಂದಿಗೆ ಗಾಯ
ಕಾಠ್ಮಂಡು : ಸುಮಾರು 50 ಪ್ರಯಾಣಿಕರಿದ್ದ ಬಸ್ಸು ಇಂದು ನೇಪಾಲದ ಧಾಧಿಂಗ್ ಜಿಲ್ಲೆಯಲ್ಲಿ ಹೆದ್ದಾರಿಯಿಂದ ಜಾರಿ ನದಿಗೆ ಉರುಳಿ ಬಿದ್ದು ಕನಿಷ್ಠ 19 ಮಂದಿ ಮೃತಪಟ್ಟರೆಂದು ಮಾಧ್ಯಮ ವರದಿಗಳು ತಿಳಿಸಿವೆ. ಈ ಭೀಕರ ಅಪಘಾತದಲ್ಲಿ 15 ಮಂದಿ ಪ್ರಯಾಣಿಕರು...
View Articleಮತ್ತೆ ಭೂಮಿ ಅಂತ್ಯದ ಪುಕಾರು!
ಲಂಡನ್: ಕಳೆದ ಕೆಲವು ತಿಂಗಳಿಂದ ಜಗತ್ತಿನ ಮಾಧ್ಯಮಗಳಲ್ಲಿ ಸದ್ದು ಮಾಡಿ ತಣ್ಣಗಾಗಿದ್ದ “ನಿಬಿರು’ ಗ್ರಹದ ಸುತ್ತ ಲಿನ ಚರ್ಚೆ ಈಗ ಮತ್ತೆ ಜೀವ ಪಡೆದಿದೆ. ನಿಬಿರು ಗ್ರಹ ನವೆಂಬರ್ 19ರಂದು ಭೂಮಿಯನ್ನು ನಾಶಗೊಳಿಸಲಿದೆ ಎಂಬ ಸುದ್ದಿ ಈಗ ವೈರಲ್...
View Article2 ವರ್ಷದಲ್ಲಿ ಇಂಗಾಲ ಪ್ರಮಾಣ ಏರಿಕೆ: 3 ಡಿಗ್ರಿ ತಾಪಮಾನ ಹೆಚ್ಚಳ
ಜಿನಿವಾ: ಜಾಗತಿಕ ಮಟ್ಟದಲ್ಲಿಯೂ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. 2016ರಲ್ಲಿ ಅತಿ ಹೆಚ್ಚು ಇಂಗಾಲ ಡೈ ಆಕ್ಸೈಡ್ ಪ್ರಮಾಣ ಪರಿಸರದಲ್ಲಿ ಸೇರಿದೆ. ಇದರಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗಿದೆ. ಸಮುದ್ರ ಮಟ್ಟದಲ್ಲಿಯೂ ಕೆಲವು ಬದಲಾವಣೆಗಳಾಗಿವೆ...
View Articleಮಗಳ ಎಡವಟ್ಟಿನಿಂದ ಐಫೋನ್-ಎಕ್ಸ್ ಎಂಜಿನಿಯರ್ ವಜಾ
ಮಗಳು ಮಾಡಿದ ಎಡವಟ್ಟಿನಿಂದ ವ್ಯಕ್ತಿಯೊಬ್ಬರು ಆ್ಯಪಲ್ ಸಂಸ್ಥೆಯಲ್ಲಿ ಎಂಜಿನಿಯರ್ ಕೆಲಸ ಕಳೆದುಕೊಳ್ಳಬೇಕಾಯಿತು. ಅಷ್ಟಕ್ಕೂ ಆ ಹುಡುಗಿ ಬ್ರೂಕ್ ಪೀಟರ್‌ಸನ್ ಮಾಡಿದ ಎಡವಟ್ಟೇನೆಂದು ಕೇಳುತ್ತೀರಾ? ಇನ್ನೂ ಬಿಡುಗಡೆ ಆಗದ ಐಫೋನ್-ಎಕ್ಸ್...
View Articleಬ್ರಹ್ಮಪುತ್ರ ನದಿಗೆ ಜಲಸುರಂಗ ಯೋಜನೆ ಕೈಬಿಟ್ಟ ಚೀನಾ
ಬೀಜಿಂಗ್: ಟಿಬೆಟ್ ಮಾರ್ಗದ ಮೂಲಕ ಬ್ರಹ್ಮಪುತ್ರ ನದಿ ನೀರನ್ನು ಕ್ಸಿನ್‌ಜಿಯಾಂಗ್ ಪ್ರಾಂತ್ಯಕ್ಕೆ ಸಾಗಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ. ಅರುಣಾಚಲ ಪ್ರದೇಶಕ್ಕೆ ಹತ್ತಿರುವ ಟಿಬೆಟ್‌ನ ಸಾಂಗ್ರಿ ಪ್ರಾಂತ್ಯದಿಂದ...
View Articleನ್ಯೂಯಾರ್ಕ್ ನಲ್ಲಿ ಉಗ್ರ ದಾಳಿ; ಅಮಾಯಕರ ಮೇಲೆ ಟ್ರಕ್ ಹರಿಸಿ 8 ಹತ್ಯೆ
ನ್ಯೂಯಾರ್ಕ್: ವಿಶ್ವ ವ್ಯಾಪಾರ ಕೇಂದ್ರ ಸ್ಮಾರಕದ ಬಳಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಪಾದಾಚಾರಿಗಳ ಮೇಲೆ ಟ್ರಕ್ ಹರಿಸುವ ಮೂಲಕ 8 ಮಂದಿಯನ್ನು ಹತ್ಯೆ ಮಾಡಲಾಗಿದೆ. ಮೂಲಗಳ ಪ್ರಕಾರ ಬಾಡಿಗೆ ಪಿಕಪ್ ವಾಹನವೊಂದನ್ನು ಉಗ್ರಗಾಮಿಯೋರ್ವ...
View Articleಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಚೀನಾ ಮತ್ತೆ ಅಡ್ಡಿ
ಬೀಜಿಂಗ್: ಪಠಾಣ್‌ಕೋಟ್ ಉಗ್ರ ದಾಳಿಯ ರೂವಾರಿ, ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್ ನನ್ನು ವಿಶ್ವಸಂಸ್ಥೆ ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಚೀನಾ ಮತ್ತೆ ವಿರೋಧ ವ್ಯಕ್ತಪಡಿಸಿದ್ದು, ಒಮ್ಮತವಿಲ್ಲದ ಕಾರಣ...
View Articleಭಾರತಕ್ಕೆ ಆತಂಕ: ಪಾಕ್ನಿಂದ ಹೊಸ ಮಾದರಿ ಅಣ್ವಸ್ತ್ರ ತಯಾರಿ
ಪಾಕಿಸ್ತಾನ: ಉಗ್ರರಿಗೆ ಆಶ್ರಯ ನೀಡುವ ಮೂಲಕ ಜಗತ್ತಿಗೆ ಕಂಟಕವಾಗಿರುವ ಪಾಕ್ ಈಗ ಹೊಸ ಮಾದರಿಯ ಅಣ್ವಸ್ತ್ರ ಅಭಿವೃದ್ಧಿಪಡಿಸುತ್ತಿದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಸಣ್ಣ ಯುದ್ಧಕ್ಕೆ ಬಳಕೆಯಾಗುವ ಅಣ್ವಸ್ತ್ರವನ್ನು ಅಭಿವೃದ್ಧಿಪಡಿಸುತ್ತಿದೆ...
View Article