ಜಿನಿವಾ: ಜಾಗತಿಕ ಮಟ್ಟದಲ್ಲಿಯೂ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. 2016ರಲ್ಲಿ ಅತಿ ಹೆಚ್ಚು ಇಂಗಾಲ ಡೈ ಆಕ್ಸೈಡ್ ಪ್ರಮಾಣ ಪರಿಸರದಲ್ಲಿ ಸೇರಿದೆ. ಇದರಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗಿದೆ. ಸಮುದ್ರ ಮಟ್ಟದಲ್ಲಿಯೂ ಕೆಲವು ಬದಲಾವಣೆಗಳಾಗಿವೆ ಎಂದು ವಿಶ್ವಸಂಸ್ಥೆ ತಿಳಿಸಿದೆ. 2015ರಲ್ಲಿ ಇಂಗಾಲ ಪ್ರಮಾಣ 400.0 ಪಿಪಿಎಂ (ಪಾರ್ಟ್ಸ್ ಪರ್ ಮಿಲಿಯನ್) ಇತ್ತು. ಆದರೆ 2016ರಲ್ಲಿ ಇದರ ಪ್ರಮಾಣ 403.3 ಪಿಪಿಎಂ (ಪಾರ್ಟ್ಸ್ ಪರ್ ಮಿಲಿಯನ್) ಆಗಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಭೂ ವಿಜ್ಞಾನ ಸಂಸ್ಥೆಯ ವಾರ್ಷಿಕ ಗ್ರೀನ್ ಹೌಸ್ ಗ್ಯಾಸ್ […]
↧