ಮಗಳು ಮಾಡಿದ ಎಡವಟ್ಟಿನಿಂದ ವ್ಯಕ್ತಿಯೊಬ್ಬರು ಆ್ಯಪಲ್ ಸಂಸ್ಥೆಯಲ್ಲಿ ಎಂಜಿನಿಯರ್ ಕೆಲಸ ಕಳೆದುಕೊಳ್ಳಬೇಕಾಯಿತು. ಅಷ್ಟಕ್ಕೂ ಆ ಹುಡುಗಿ ಬ್ರೂಕ್ ಪೀಟರ್‌ಸನ್ ಮಾಡಿದ ಎಡವಟ್ಟೇನೆಂದು ಕೇಳುತ್ತೀರಾ? ಇನ್ನೂ ಬಿಡುಗಡೆ ಆಗದ ಐಫೋನ್-ಎಕ್ಸ್ ಹ್ಯಾಂಡ್ಸ್ ಆನ್ ವಿಡಿಯೋ ಫೋನ್‌ನ ಕುರಿತು ವಿಡಿಯೋ ಚಿತ್ರೀಕರಿಸಿ ಯು ಟ್ಯೂಬ್‌ನಲ್ಲಿ ಹರಿಬಿಟ್ಟಳು. ಆಕೆಯ ಅಪ್ಪ ಐಫೋನ್- ಎಕ್ಸ್ ನ ಇಂಜಿನಿಯರ್. ಆಕೆ ಫೋನ್ ವಿಡಿಯೋ ಚಿತ್ರೀಕರಿಸಿದ್ದು ಆಕೆಯ ತಂದೆಗೂ ತಿಳಿದಿರಲಿಲ್ಲ. ಬಿಡುಗಡೆಯಾಗುವ ವರೆಗೂ ತನ್ನ ಹೊಸ ಉತ್ಪನ್ನದ ಮಾದರಿ ಮತ್ತು ಫೀಚರ್‌ಗಳ ಕುರಿತು ಗೋಪ್ಯತೆ ಕಾಪಾಡುವ […]
↧