ಲಂಡನ್: ಕಳೆದ ಕೆಲವು ತಿಂಗಳಿಂದ ಜಗತ್ತಿನ ಮಾಧ್ಯಮಗಳಲ್ಲಿ ಸದ್ದು ಮಾಡಿ ತಣ್ಣಗಾಗಿದ್ದ “ನಿಬಿರು’ ಗ್ರಹದ ಸುತ್ತ ಲಿನ ಚರ್ಚೆ ಈಗ ಮತ್ತೆ ಜೀವ ಪಡೆದಿದೆ. ನಿಬಿರು ಗ್ರಹ ನವೆಂಬರ್ 19ರಂದು ಭೂಮಿಯನ್ನು ನಾಶಗೊಳಿಸಲಿದೆ ಎಂಬ ಸುದ್ದಿ ಈಗ ವೈರಲ್ ಆಗಿದ್ದು, ಮುಖ್ಯ ವಾಹಿನಿ ಮಾಧ್ಯಮಗಳೂ “ಪೃಥ್ವಿ ಅಂತ್ಯವಾಗಲಿ ದೆಯೇ?’ ಎಂಬ ಚರ್ಚೆಯಲ್ಲಿ ತೊಡಗಿವೆ. ಆದಾಗ್ಯೂ ನಿಬಿರು ಗ್ರಹ ಭೂಮಿಗಪ್ಪಳಿಸಲಿದೆ ಎಂದು ಮೊದಲು ಸುದ್ದಿ ಹರಡಿದವರು ಕ್ರಿಶ್ಚಿಯನ್ ಸಂಖ್ಯಾಶಾಸ್ತ್ರಜ್ಞ ಡೇವಿಡ್ ಮೀಡೇ. ಆದರೆ ಅವರ ಮಾತು ನಿಜವಾಗಿರುತ್ತಿದ್ದರೆ ಇಷ್ಟು […]
↧