ಚೀನಾ, ಇಂಡೋನೇಷಿಯಾ ಮತ್ತು ವಿಯೆಟ್ನಾಂ ಸೇರಿದಂತೆ ಏಷ್ಯಾ ಫೆಸಿಫಿಕ್ ದೇಶಗಳಂತೆ ಭಾರತೀಯರು ಕಡಿಮೆ ಕ್ಯಾಲ್ಸಿಯಂ ಉಳ್ಳ ಪದಾರ್ಥಗಳನ್ನು ಸೇವಿಸುತ್ತಿದ್ದು ದಿನಕ್ಕೆ 400 ಮಿಲಿ ಗ್ರಾಂಗಿಂತ ಕಡಿಮೆಯಾಗಿರುತ್ತದೆ. ಇದರಿಂದ ಮೂಳೆ ಮುರಿತ, ಆಸ್ಟಿಯೊಪೊರೋಸಿಸ್ ನಂತಹ ಅಪಾಯಗಳು ಅಧಿಕ ಎಂದು ಜಾಗತಿಕ ಕ್ಯಾಲ್ಸಿಯಂ ಸೂಚಕ ಹೇಳುತ್ತದೆ. ದಕ್ಷಿಣ ಅಮೆರಿಕಾ, ಉತ್ತರ ಆಫ್ರಿಕಾ ಮತ್ತು ಇತರ ದೇಶಗಳಲ್ಲಿ ಕೂಡ ಕ್ಯಾಲ್ಸಿಯಂನ್ನು ದಿನಕ್ಕೆ 400ರಿಂದ 500 ಮತ್ತು 500ರಿಂದ 600 ಗ್ರಾಂಗಳಷ್ಟು ಸೇವಿಸುತ್ತಾರೆ. ಉತ್ತರ ಅಮೆರಿಕಾ ಮತ್ತು ಯುರೋಪ್ ಹೊರಗೆ ಮುಖ್ಯವಾಗಿ ಉತ್ತರ […]
↧