ವಾಷಿಂಗ್ಟನ್: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅಮೆರಿಕದ ಜತೆ ಯುದ್ಧ ನಡೆಸಲು ಮುನ್ನುಗ್ಗುತ್ತಿರುವ ನಡುವೆಯೇ, ಉತ್ತರ ಕೊರಿಯಾ ಜತೆ ಯುದ್ಧಕ್ಕೆ ಅಮೆರಿಕ ಸರ್ವ ರೀತಿಯಲ್ಲೂ ಸಿದ್ಧತೆ ನಡೆಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ನಾವು ಯುದ್ಧದ ಸಿದ್ಧತೆಯಲ್ಲಿದ್ದೇವೆ, ನಮ್ಮ ಯುದ್ಧ ಸಿದ್ಧತೆ ಹೇಗಿದೆ ಎಂಬುದು ನಿಮಗೆ ಊಹಿಸಲು ಸಾಧ್ಯವಿಲ್ಲ ಎಂದು ಭಾನುವಾರ ಫೋಕ್ಸ್ ನ್ಯೂಸ್ ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಉತ್ತರ ಕೊರಿಯಾ ಜತೆಗಿನ ಜಿದ್ದಾಜಿದ್ದಿ ಕುರಿತು ಕೇಳಿದ ಪ್ರಶ್ನೆಗೆ ಈ ಪ್ರತಿಕ್ರಿಯೆ […]
↧